ಜಮುನಾ ರಾಣಿಯವರು ಅನೇಕ ವರ್ಷಗಳಿಂದ ಕರ್ನಾಟಕದ
ಬಹುತೇಕ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನಗಳನ್ನು ಬರೆಯುತ್ತಾ
ಬಂದಿದ್ದಾರೆ.
ಅವರು ಸ್ತ್ರೀ ಧೋರಣೆಗೆ ಗಂಟು ಬೀಳದೆ ಸಮಾಜವನ್ನು ವಿಭಿನ್ನ ದೃಷ್ಟಿ
ಕೋನಗಳಿಂದ ತಮ್ಮದೇ ರೀತಿಯಲ್ಲಿ ನಿಟ್ಟಿಸುವವರು ಎಂಬುವುದು ಅವರ
ಅನೇಕ ಬರಹಗಳಲ್ಲಿ ಕಾಣಬಹುದು.
ಅವರಿಗೆ ಸಮಾಜದ ಬಗ್ಗೆ ಕಳಕಳಿಯಿದೆ, ಸಾಮಾನ್ಯರ ನೋವು,
ನಲಿವುಗಳನ್ನು ಹತ್ತಿರದಿಂದ ಸೂಕ್ಷ್ಮವಾಗಿ ಗ್ರಹಿಸಿ ಬರವಣಿಗೆಯಲ್ಲಿ ಕಟ್ಟಿ
ಕೊಡಬಲ್ಲರು. ‘ಸಿಹಿ ಅಂಗಡಿ ಹುಡುಗ’ ಎಂಬ ಶೀರ್ಷಿಕೆಯ ಈ ಕಥಾ
ಸಂಕಲನದಲ್ಲಿ ಅನೇಕ ಬಗೆಯ ಕಥೆಗಳನ್ನು ಕಟ್ಟಿ ಕೊಟ್ಟಿದ್ದಾರೆ.
ಒಂದಕ್ಕಿಂತಲೂ ಒಂದು ಭಿನ್ನವಾಗಿವೆ, ಓದುತ್ತಾ ಹೋದಂತೆ ನಮ್ಮ ಕಣ್ಣು
ತೆರೆಸುವ ಸಾಧ್ಯತೆಗಳೇ ತೀರ್ವವಾಗಿರುವುದರಿಂದ ಅದನ್ನೆಲ್ಲಾ ಒಂದು
ಮಾಡಿ ಪ್ರಕಟಿಸಲಾಗಿದೆ. ಸಹೃದಯ ಓದುಗರು ಸ್ವಾಗತಿಸುತ್ತಾರೆಂಬ
ಅತೀವ ಆಶಯದಿಂದ.
Jamuna Rani has been writing stories, poems and articles in most newspapers of Karnataka for many years.
It can be seen in many of his writings that he is a person who views the society from different angles without falling into the knot of women’s attitude.
He is concerned about the society, the pain of the common man. Able to grasp the nuances closely and convey them in writing. In this collection of stories titled ‘Sweet Shop Boy’, many different stories have been told.
Different from each other, the possibilities that open our eyes as we read are endless, so they are all published in one. With great hope that kind readers will welcome.
Reviews
There are no reviews yet.