Nivedya

420.00
Categories: ,
Author: Shekar Gowda V
420.00
”ಹೋಗ್ಲಿ, ಅವ್ರಷ್ಟಾದ್ರೂ ಗಂಡಸು. ಏನು ಮಾಡಿದ್ರೂ ನಡೆಯುತ್ತೆ ಹೆಣ್ಣಾಗಿ ನಿಂಗೆ
ನಾಚಿಕೆ, ಮಾನ, ಮರ್ಯಾದೆ ಅಂತ ಒಂದೂ ಇಲ್ಲೇನು?”
“ಅಂಥದ್ದು ಏನೂ ಆಗಿಲ್ಲ ಅಂತ ನಾನು ಆಗ್ಲೆ ಹೇಳಿದ್ದಲ್ಲ…?”
“ರಾತ್ರಿ ಎಲ್ಲಾ ಅವ್ರ ಜೊತಿಗೆ ಇರೋವಾಗ ಏನೂ ಆಗಿಲ್ಲ ಅಂತ ಅಂದ್ರೆ ಹೆಂಗೆ…?
ರಾತ್ರಿ ಅವ್ರ ಜೊತಿಗೆ ಇರೋದಂದ್ರೆ ಏನರ್ಥ…?”
“ಅಂಥದ್ದೇನೂ ಸ್ಪೆಷಲ್ ಅರ್ಥ ಇಲ್ಲ. ಅವ್ರು ನಂಗೆ ಒಳ್ಳೆ ಫ್ರೆಂಡ್ ಕಣೇ. ಒಂದು
ಗಂಡು, ಒಂದು ಹೆಣ್ಣು ಫ್ರೆಂಡ್ಸ್ ಅಂದೂಡ್ಡ ಎಲ್ಲೂ ಅಲ್ಲಿ ಬರೀ ಸೆಕ್ಸ್ ಇರ್ತದೆ
ಅಂತ ಕಲ್ಪಿಸಿಕೊಳ್ತಾರೆ. ಬರೀ ಫ್ರೆಂಡಾಗಿ ಇರ್ಲಿಕ್ಕೆ ಸಾಧ್ಯ ಇಲ್ವಾ? ನಾವು ಬರೀ
ಫ್ರೆಂಡಾಗಿ ಇದ್ದೇವಲ್ಲ…? ಇಬ್ರು ಹೆಣ್ಣು ಹುಡುಗೇರು ಜೊತೆಯಾಗಿದ್ರೆ ಅವರಲ್ಲಿ
ಲೆಸ್ಬಿಯನ್ ರಿಲೇಶನ್ ಇರ್ಬೇಕು ಅಂತ ತಿಳ್ಕೊಳೋ ಕಾಲ ಈಗಿಂದು ಮತ್ತೆ
ಗಂಡು, ಹೆಣ್ಣು ಜೊತೆಗಿದ್ರೆ ಸುಮಿರ್ತಾರೇ? ರೆಕ್ಕೆ-ಪುಕ್ಕ ಬೆಳಿತಾವೆ. ಬಣ್ಣ ಹಚ್ಚಿ ಟಾಂ
ಟಾಂ ಮಾಡ್ತಾರೆ. ಕಾಮಾಲೆ ಕಣ್ಣಿನವಿಗೆ ಎಲ್ಲವೂ ಹಳ್ಳಿಯಾಗಿ ಕಾಣುತ್ತೆ. ಇರುವೆ
ಹೋದ್ರೆ ಜನ ಆನೆ ಹೋತು ಅಂತಾರೆ. ಅದೇನೋ, ‘ಕಲ್ಲು ಕೋಳಿ ಕೂಗ್ತದೆ; ಬೆಣ್ಣೆ
ಮುದ್ದೆ ಮುಳುಗದೆ; ತುಂಬಿದ ಚೆರಿಗೆ ತೇಲದೆ’ ಅಂತ ಶರಣರು ಬಾಳ ಹಿಂದೇನೇ
ಹೇಳಿದ್ರಂತೆ. ಅದು ಈಗ ನಿಜ ಆತ್ಮಕತ್ತೇದ ಎಲ್ಲಾ ಕಾಲದ ಮಹಿಮೆ. ಅದು ಅಂದ್ರೆ
ಸಾಗರ್ ಮತ್ತು ನಾನು ಎರಡು ವರ್ಷದಿಂದ ಎಸ್ಟಿ ಮೂಲಕ ಫ್ರೆಂಡ್ಸ್. ಆದ್ದು ಇಲ್ಲಿಗೆ
ಟ್ರಾನ್ಸಫರ್ ಆಗಿ ಬಂದು ಆರು ತಿಂಗಳು ಆಗಿದೆ. ತುಂಬಾ ಆತ್ಮೀಯರಾಗಿದ್ದೇವೆ.
ಆದ್ರೂ ನಾವು ಪರಸ್ಪರ ಮುಟ್ಟಿ-ತಟ್ಟಿ, ಅಪ್ಪಿಕೊಂಡು-ತಬ್ಬಿಕೊಂಡು ಮಾತಾಡಿದ್ದು
ಇಲ್ಲ. ಸಾಗರ್ ತುಂಬಾ ಸಭ್ಯ ಸ್ವಭಾವದ ಸಾತ್ವಿಕ ಮನುಷ್ಯ. ಆದ್ರಿಗೆ ಈಗ
ಐವತ್ತೊಂಭತ್ತು ವರ್ಷ. ಮುಂದಿನ ವರ್ಷ ರಿಟೈರ್ ಆಗ್ತಾರೆ.. ಇನ್ನೂ ಏನೋ
ಹೇಳೆಕಂತಿದ್ದೆ. ಮಧುರವೀಣಾ ನನ್ನ ಮಾತಿನ ಓಘಕ್ಕೆ ತಡೆ ಹಾಕಿದಳು.
“Hogli, he is a man after all. Whatever you do, it happens. As a woman, you have no shame, honor or dignity.”
“Didn’t I tell Agle that nothing like that happened…?”
“Do you think nothing happened when I was with you all night…?
What does it mean to be with them at night…?”
“There is no special meaning. He is a good friend of mine. I have one male and one female friend. I imagine that there is just sex everywhere. Is it not possible to be just friends? We are just friends… If two girls and boys are together, they must have a lesbian relationship. From now on, if you’re a boy, you’re going to wake up. If you’re an ant, you’re going to cry As Saran said, it’s true that Andre Sagar and I have been friends for six months A very polite man. Adri is going to retire next year.. Madhuraveena interrupted my speech.

Reviews

There are no reviews yet.

Only logged in customers who have purchased this product may leave a review.