ಇಲ್ಲಿನ ನೀಳವಿತೆಗಳ ಒಟ್ಟು ವೈವಿಧ್ಯತೆಗಳನ್ನ ನೋಡಿದರೆ ಬೆರಗಾಗುತ್ತೇವೆ. ಡಾ.ದೊಡ್ಡರಂಗೇಗೌಡರ ಪ್ರಸ್ತುತ ನೀಳವಿತೆಗಳ
ಸಂಕಲನ ಪ್ರಗಾಥಗಳ ಕ್ಷೇತ್ರಕ್ಕೆ ಒಂದು ಅರ್ಥಪೂರ್ಣ ಹಾಗೂ ಸ್ವಾಗತಾರ್ಹ ಕೊಡುಗೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಒಂದನೆಯದಾಗಿ ಇಷ್ಟೇ ಸಾಲುಗಳಿರಬೇಕೆಂಬ ಮಿತಿಯನ್ನು ಕವಿ ವಿಸ್ತರಿಸಿಕೊಂಡಿದ್ದಾರೆ. ಎರಡನೆಯದಾಗಿ ಮಹತ್ತರವಾದ ಹಾಗೂ ಭವ್ಯವಾದ ವಿಷಯಗಳನ್ನೊಳಗೊಂಡಿದ್ದು ಅವರು ಭವ್ಯಕಾವ್ಯಕ್ಕೆ ಎಡೆಮಾಡಿ ಕೊಡುವಂತವರಾಗಿರಬೇಕು ಎಂಬ ನಿರ್ಬಂಧವನ್ನು ಮೀರಿ ರಚನೆ ಮಾಡಿದ್ದಾರೆ. ಪ್ರೀತಿ ಪ್ರಗಾಥ, ಪಾಪಿ ಪ್ರಗಾಥ, ಗೊಮ್ಮಟಗಾಥೆ ಮುಂತಾದವುಗಳು ವೈಶಿಷ್ಟ್ಯ ಪೂರ್ಣ ಬರವಣಿಗೆಯಿಂದ ಕೂಡಿದೆ. ‘ಕುರುಹುಗಳು’ ಗ್ರಾಮೀಣ ಪರಿಸರದ ಬದುಕಿನ ಪ್ರತೀಕವೆ ಆಗಿದೆ. ಪ್ರೀತಿ ಪ್ರಗಾಥದಲ್ಲಿ ಛಂದೊ ವೈವಿಧ್ಯದ ಪ್ರಯೋಗವನ್ನು ಮೆರೆದಿದ್ದಾರೆ. ಹೊಸ ಆಯಾಮಗಳನ್ನ ನೀಳವಿತೆಗಳು ಪ್ರಕಾರಕ್ಕೆ ತಾಂತ್ರಿಕವಾಗಿ ಜೋಡಿಸಿದ್ದಾರೆ. ಯಾವುದೆ ವರೆಗಲ್ಲಿನಲ್ಲಿ ಉಜ್ಜಿ ನೋಡಿದಾಗಲು ಡಾ. ದೊಡ್ಡರಂಗೇ ಗೌಡರು ನೀಳವಿತೆಗಳ ಬರವಣಿಗೆಯಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರಣಕ್ಕಾಗಿ ಕವಿ ಅಭಿನಂದನೀಯರಾಗಿದ್ದಾರೆ.
We will be amazed to see the total variety of orchids here. Dr. Doddarange Gowda’s current collection of Nilavitas is a meaningful and welcome contribution to the field of Pragathas. There are many reasons for this.
Firstly, the poet has extended the limit of having so many lines. Secondly, it contains great and magnificent subjects, which they have created beyond the constraint of being conducive to epic poetry. Preeti Pragatha, Papi Pragatha, Gommatagathe etc. are full of feature writing.
‘Traces’ is a reflection of rural life. Chando has experimented with variety in Preeti Pragatha. The new dimensions are technically aligned to the type of oblongs.
Dr. Doddarange Gowda was successful in writing Nilavitas. For this reason the poet is to be commended.
Only logged in customers who have purchased this product may leave a review.
Reviews
There are no reviews yet.