Kotyadipathi

240.00
Categories: ,
Author: T.C.N Raj
240.00

ಅಲ್ಲಿಯವರೆಗೂ ತನ್ನ ಮನೋಜ್ ಮತ್ತು ಅರುಂಧತಿ ಮಾತುಗಳನ್ನು ಕೇಳುತ್ತಿದ್ದ ಸಂಪತ್ ಕುಮಾರ್ ಮಾತನಾಡಿದರು. “ಅರುಂಧತಿ, ಒಂದು ವಾರದೊಳಗೆ ನಾನು ನಿನ್ನ ತಂದೆ ತಾಯಿಯ ಬಳಿ ನಿನ್ನ ಮದುವೆಯ ಬಗ್ಗೆ ಮಾತನಾಡಲು ಬರುತ್ತೇನೆ. ನೀನು ಅವರಿಗೆ ಎಲ್ಲವನ್ನೂ ಹೇಳಿ ಒಪ್ಪಿಸಿರಬೇಕು.”
ಅರುಂಧತಿ ಒಪ್ಪಿದಳು. ಆದರೆ ಸರಸ್ವತಿಯ ಮದುವೆಯವರೆಗೂ ಕಾಯಬೇಕು ಎಂದಿದ್ದಾಳೆ.
ಶ್ರೀಕಾಂತ್ ಖ್ಯಾತ ಕ್ರಿಕೆಟಿಗ, ಅವರು ಮಿಲಿಯನೇರ್ ಆಗಲಿಲ್ಲ, ಆದರೆ ಅವರ ಶ್ರಮವೇನು? ಅರುಂಧತಿ ಯಾರನ್ನು ಮದುವೆಯಾಗುತ್ತಾಳೆ?

ಹಲವು ಕಾದಂಬರಿಗಳನ್ನು ಬರೆದಿರುವ ಹಾಸನದ ಟಿ.ಸಿ.ಎನ್.ರಾಜ್ ಈ ಕಾದಂಬರಿಯನ್ನು ಬರೆದಿದ್ದಾರೆ

 

Sampath Kumar, who had been listening to his Manoj and Arundhati until then, spoke. “Arundhati, within a week, I will come to talk to your parents about your marriage. You must have told them everything and convinced them.”
Arundhati agreed. But she said that she will have to wait till Saraswati’s marriage.
Srikanth is a famous cricketer, he didn’t become a millionaire, but what about his hard work? Who will Arundhati marry?

Hassanada TCN Raj, who has written many novels, has written this novel beautifully.
Curious about the moment!? This is a mind-blowing social novel and we are putting this novel in your hands with the hope that the readers will accept it wholeheartedly.

Reviews

There are no reviews yet.

Only logged in customers who have purchased this product may leave a review.