ಎದೆಗೆ ಮುದ ನೀಡುವ, ಕಿವಿಗೆ ಮಧುರ ಎನ್ನಿಸುವ, ಮನುಷ್ಯನ ಹೃದಯ ಸೌಂದರ್ಯವನ್ನು ನೂರಡಿಗೊಳಿಸುವ ಗೀತೆಗಳನ್ನು ರಚಿಸಿದ ಕೆಲವೇ ವಿರಳರಲ್ಲಿ ನಮ್ಮ ಪ್ರೀತಿಯ ಕವಿ ದೊಡ್ಡರಂಗೇಗೌಡರು ಒಬ್ಬರು. ಅವರು ಚಲನಚಿತ್ರಗಳಿಗಾಗಿಯೇ ಕವಿತೆಗಳನ್ನು ರಚಿಸಿಕೊಂಡು ಬಂದು ವ್ಯಾಪಾರಕ್ಕೆ ಕುಳಿತ ಕವಿಯಲ್ಲ. ಜೀವನದ ಅನಿರೀಕ್ಷಿತ ತಿರುವುಗಳಲ್ಲಿ ಯೋಗಾ ಯೋಗದಿಂದ ಚಿತ್ರರಂಗ ಎಂಬ ಲೋಹ ಚುಂಬನಕ್ಕೆ ಸಿಕ್ಕಿ, ಬೆಳಗಾಗುವುದರಲ್ಲಿ ಜನಪ್ರಿಯ ಕವಿಯಾದವರು. ಬದುಕಿನ ಗಂಭೀರ ಚಿಂತಕರಾದ ರಂಗೇಗೌಡರು ಕವಿ ದೊಡ್ಡರಂಗೇಗೌಡರು ನಮ್ಮಲ್ಲಿ ದೊಡ್ಡವರಾಗಿ
ಉಳಿಯುವುದು ಜೀವನ್ನುಖಿಯಾದ ಅವರ ಕವಿತ್ತದಿಂದ. ಸೋಲಿನ ಮಾತನ್ನೇ ಆಡದ ಅವರ ‘ಬಾಳುವಾಸೆ ಮತ್ತೆ ಉಕ್ಕಿಬಂದಿತೋ’ ಎನ್ನುವುದಾಗಲಿ, ಇದೇ ಪದ್ಯದ ಮಧ್ಯೆ ಎಲ್ಲೋ ಇರುವ ‘ಕೊಂಚ ಕೊಂಚ ಮೋಹ ಉಕ್ಕಿ ಒಸಗೆ ಕರೆಯಿತೋ’ ಎನ್ನುವುದಾಗಲಿ ಜೀವನವನ್ನು ಪ್ರೀತಿಸುವ ಯಾರನ್ನೂ ಕೂಡಾ ತಡೆದು ನಿಲ್ಲಿಸುವ ಸಾಲುಗಳೇ. ಅವರ ಭಾವಗೀತೆಗಳೇ ಆಗಲೀ, ಚಿತ್ರಗೀತೆಗಳೇ ಆಗಲೀ ಜೀವನ ಪ್ರೀತಿಯ ಅದಮ್ಯ ಚೈತನ್ಯದ ಕಂಪನಗಳೇ ವಿನಹ ಸಂಗೀತಕ್ಕಾಗಿ ಹುಟ್ಟಿದ ಶಬ್ದಗಳ ಹಂದರವಲ್ಲ.
Our beloved poet Doddarange Gowda is one of the few who have composed songs that caress the chest, are sweet to the ears, and capture the beauty of the human heart.
He is not a poet who composes poems for films and goes to business. In an unexpected turn of life, Yoga got caught in the metal kiss of cinema and became a popular poet in the dawn. Rangegowda, a serious thinker of life
Poet Doddarange Gowda remains one of the greatest among us because of his poem Jeevanukhiyada. His ‘Baluwase again ukkibandito’, which does not mention defeat anywhere, or ‘Koncha konch moha ukki osage callito’, which is somewhere in the middle of this verse, are lines that stop anyone who loves life. Neither his lyrical songs, nor his pictorial songs, nor the vibrations of his indomitable spirit of love for life, are an array of sounds born for vinyasa music.
Reviews
There are no reviews yet.