Bhavanadee

350.00
Categories: ,
Author: Bhadravati Ramachari
350.00
ಡಾ.ಭದ್ರಾವತಿ ರಾಮಾಚಾರಿ
ರಾವನದೀ ಬದುಕಿನ ಹಲವು ವೈರುಧ್ಯಗಳನ್ನು ತೀರ ಹತ್ತಿರದಿಂದ ನಿಟ್ಟಿಸಿಕೊಂಡು ಬೆಳೆಯುತ್ತಾ ಬಂದ ಸೂಕ್ಷ್ಮ ಲೇಖಕ
ಡಾ.ಭದ್ರಾವತಿ ರಾಮಾಚಾರಿ ಅವರ ಅನೇಕ ಕಥೆಗಳು, ಕಾದಂಬರಿಗಳು, ವೈಚಾರಿಕ ಬರಹಗಳು ಸಾಮಾಜಿಕ ಮತ್ತು ಸಾಂಸಾರಿಕ ದ್ವಂದ್ವಗಳನ್ನು, ಅನೇಕ ಜಂಜಾಟಗಳನ್ನು ಪ್ರತಿನಿಧಿಸುತ್ತವೆ. ಕ್ರೂರ ಬಡತನ, ಹಸಿವು. ಅವಮಾನಗಳನ್ನು ಸ್ವತಹ ಅನುಭವಿಸಿ ಕಾದಂಬರಿಯ ಪಾತ್ರದ ಮೂಲಕ ಅನಾವರಣಗೊಳಿಸುತ್ತಾರೆ.
ಭಾವನದೀ…ಅದೆಲ್ಲಕ್ಕಿಂತಲೂ ವಿಭಿನ್ನ, ಅಪರೂಪ ಎನ್ನಬಹುದಾದ ಪ್ರೇಮ ಕಥಾ ಹಂದರವನ್ನು ನವಿರಾಗಿ
ನಿರೂಪಿಸಿದ್ದಾರೆ. ಪ್ರೇಮಿಗಳಿಬ್ಬರ ಬದುಕಿಗೆ ರಪ್ಪನೆ ಅಪ್ಪಳಿಸುವ ಬದುಕಿನ ಪಾಠವನ್ನು ಅವರು ಹೇಗೆ ಎದುರಿಸಿದರು?
ಎಂಬುವುದೆ ಒಂದು ಸವಾಲು ಯುವ ಪ್ರೇಮಿಗಳ ಪ್ರೇಮ ತ್ಯಾಗಗಳ ಅಪೂರ್ವ ಕಾದಂಬರಿ.
ಕಾದಂಬರಿ ಪ್ರೇಮದ ಹೂವು ಅರಳಿದೆ ಭಾವನೆಯ ನದಿ ಹರಿದಿದೆ. ಎರಡು ಜೀವಗಳ ನಡುವೆ ವಿಧಿಯ ಇದು…?
ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ, ಇವರ ‘ಬೆಳಕು ನೀನಾದೆ’ ಎಂಬ ಕೃತಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡುವಾಗಲೆ ಕಾದಂಬರಿ ಲೋಕದಲ್ಲಿ ಡಾ. ಭದ್ರಾವತಿ ರಾಮಾಚಾರಿಯವರು ಒಂದು ಮೈಲುಗಲ್ಲಾಗಿ ಉಳಿಯುವ ಎಲ್ಲ ಸಾಧ್ಯತೆಗಳನ್ನು ಅವರ ಬರಹಗಳಲ್ಲಿ ಗುರುತಿಸಬಹುದು. ಚಿಂತನೆಗೆ ಹಚ್ಚುವ ಈ ಕಾದಂಬರಿಯನ್ನು ನಾನು ಓದಿದ್ದೇನೆ, ಇನ್ನೂ ನಿಮ್ಮ ಸರದಿ…
Dr. Bhadravati Ramachari’s many stories, novels and philosophical writings of the sensitive writer who grew up observing many contradictions of life very closely represent social and worldly dualities and many struggles. Brutal poverty, hunger. Insults are revealed through the character of the novel.
Bhavnadee… has tenderly narrated a rare love story that is different from all that. How did they face the lessons of life that hit the lives of both the lovers? That is a challenge
An extraordinary novel of love sacrifices of young lovers.
A novel of love, flower has blossomed, of feeling the river is torn
Two of lives in between of fate
It is…?
Dr. Visvesvaraya gave the National Literary Award for his work ‘Belaku Neenade’, which is interesting every moment. All possibilities of Bhadravati Ramachari remaining a milestone can be traced in her writings.
I have read this thought provoking novel, it’s your turn…

Reviews

There are no reviews yet.

Only logged in customers who have purchased this product may leave a review.