Bali

125.00
Categories: ,
Author: Dr. Hulivana Narasimhaswamy
125.00
ಡಾ. ಹುಲಿವಾನ ನರಸಿಂಹ ಸ್ವಾಮಿಯವರ ‘ಬಲಿ’ ಎಂಬ
ಕಥಾ
ಸಂಕಲನವು
ಅತ್ಯಂತ ಮೂಢನಂಬಿಕೆಯ
ನಿಷ್ಕರುಗೆಯ ಬಿಂಬಿಸುವ ಭಾವನೆಗಳ ಪ್ರತಿಪಾದಿಸುವ ಬಲಿ
ತಾತ್ವಿಕದ ಕಥಾ ಸಂಕಲನವಾಗಿದೆ. ಈ ಕಥಾಸಂಕಲನದಲ್ಲಿ
ಬರುವ ಬಲಿ, ಆಹಾ ಪುರುಷಾಹಂಕಾರಂ, ದೀಪಾವಳಿ, ನೆಲೆ
ತಲ್ಲಣ ಇನ್ನು ಮುಂತಾದ ಕಥೆಗಳು. ಅದರ ತಾಂತ್ರಿಕತೆ
ಅನುಸರಿಸುವತ್ತ ಹಾಗೂ ಮಾನವೀಯ ಕಾಲಘಟ್ಟದಲ್ಲಿ
ಅತ್ಯಂತ ಅಪೂರ್ವವಾದವು. ಇವತ್ತಿನ ಜಾಗತೀಕರಣದ
ಸ್ಥಿತಿಯಲ್ಲಿ ಡಾ. ಹುಲಿವಾನರ ಕತೆಗಳು ಅತ್ಯಂತ ದೇಶೀಯಾ
ಅಂಶವನ್ನು ಭಾರತೀಯ ಗ್ರಾಮೀಣ ಪರಂಪರೆಯನ್ನು ಬಿಟ್ಟು
ಕೊಟ್ಟಿಲ್ಲ ಆಂತರಿಕ ತಾತ್ವಿಕತೆಯ ಹೊಗೆಯ ದಾತುವನ್ನು
ಬಲಿ ಕಥಾ ಸಂಕಲನವು ಗುರುತಿಸಿಕೊಂಡಿದೆ.

 

Dr. Huliwana Narasimha Swamy’s story collection ‘Bali’ is a story collection of Bali philosophy that advocates the most superstitious and unforgiving sentiments. Stories like Bali, Aha Purushahankaram, Diwali, Nele Tallana etc. in this collection of stories. Its technology followed and was very unique in the human era. In today’s state of globalization, Dr. The stories of tigers have not left the most domestic aspect of the Indian rural heritage, but the collection of Bali Katha’s stories has recognized the smoldering element of inner philosophy.

Reviews

There are no reviews yet.

Only logged in customers who have purchased this product may leave a review.