ಕೆ.ಆರ್.ಪೇಟೆ ತಾಲ್ಲೂಕಿನ ನನ್ನ ಕಿರಿಯ ಮಿತ್ರ ಬಲ್ಲೇನಹಳ್ಳಿ ಮಂಜುನಾಥ ಸೂಕ್ಷ ಸಂವೇದನೆಯ ವ್ಯಕ್ತಿ. ವೃತ್ತಿಯಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ, ಪ್ರವೃತ್ತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೆ.ಆರ್.ಪೇಟೆ ತಾಲೂಕಿಗೆ ಸಂಭಂದಿಸಿದ ಹತ್ತು ಹಲವು ವಿಷಯಗಳನ್ನು ದಾಖಲಿಸುತ್ತ ಬಂದಿದ್ದಾರೆ. ಇದರಿಂದ ಕೆ.ಆರ್.ಪೇಟೆ ತಾಲ್ಲೂಕಿನ ಮುಂದಿನ ಇತಿಹಾಸಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸುವ ಮಹತ್ವದ ಕೆಲಸ ಅವರಿಂದ ಆಗುತ್ತಿದೆ. ಶ್ರೀಯುತರು ಸಣ್ಣ ಕಥೆಗಾರರೂ, ಅಂಕಣಕಾರರೂ ಆಗಿ ಹೆಸರುವಾಸಿಯಾಗಿದ್ದಾರೆ. ಕೃತಿಯೂ ಅಂಕಣಗಳ ಬರಹದ ಸಂಕಲನವಾಗಿದ್ದು ಎರಡನೇಯದ್ದಾಗಿದೆ. ಹೀಗಾಗಿ ಅವರ ಲೇಖನಿಗೆ ಎಲ್ಲ ರೀತಿಯ ಪ್ರಕಾರಗಳು ಒಳಗಾಗಿವೆ.
ಬಲ್ಲೇನಹಳ್ಳಿ ಮಂಜುನಾಥ ಅವರನ್ನು ನಾನು ಸುಮಾರು 15 ವರ್ಷಗಳಿಂದ ಬಲ್ಲವನಾಗಿದ್ದು ಲೇಖಕನಿಗಿರಬೇಕಾದ ವಿನೀತತೆ,ಲಜ್ಜೆ, ಪ್ರಾಮಾಣಿಕತೆಗಳನ್ನು ಅವರಲ್ಲಿ ಗುರುತಿಸಿದ್ದೇನೆ. ಈ ಕಾರಣದಿಂದ ಬಲ್ಲೇನಹಳ್ಳಿ ಮಂಜುನಾಥ ನನಗೆ ಮಂಡ್ಯ ಜಿಲ್ಲೆಯ ಮುಖ್ಯವಾದ ಬರಹಗಾರರಲ್ಲಿ ಒಬ್ಬರೆನಿಸಿದ್ದಾರೆ. ಶ್ರೀಯುತರ ಲೇಖನಿಯಿಂದ ಮತ್ತಷ್ಟು, ಮೊಗೌದಷ್ಟು ಸೃಜನ ಮತ್ತು ಸೃಜನೇತರ ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.
– ಪ್ರೊ. ಜಯಪ್ರಕಾಶಗೌಡ.
ಅಧ್ಯಕ್ಷರು ಕರ್ನಾಟಕ ಸಂಘ ಮಂಡ್ಯ
ಮತ್ತು ಮಾಜಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.
My younger friend Ballenahalli Manjunatha from KR Pet taluk is a sensitive person. Although he is a professor of political science by profession, he has been involved in the field of literature by instinct and has been documenting dozens of topics related to KR Pete Taluk. From this, they are doing an important job of providing necessary tools for the future history of KR Pete Taluk. Mr. is a short storyteller, too.
He is also known as a columnist. This work is also a collection of columns written by the second. Thus all kinds of genres have come under his pen.
I have known Ballenahalli Manjunath for about 15 years and I have recognized in him the humility, shame and honesty that a writer should have. Because of this, Ballenahalli Manjunatha is one of the most important writers of Mandya district. I hope more creative and non-creative works will come out from Sriyutha’s pen.
Only logged in customers who have purchased this product may leave a review.
Reviews
There are no reviews yet.