Amma

500.00
Categories: ,
Author: Bhadravati Ramachari
500.00
ಸಾಮಾಜಿಕ ಕಾದಂಬರಿ
ಭದ್ರಾವತಿ ರಾಮಾಚಾರಿ
ಘೋರವಾದ ನನ್ನ ಬದುಕಿನ ಕಥೆಯನ್ನು ಹೇಳಲುದ್ಯುಕ್ತನಾಗಿದ್ದೇನೆ. ಯಾಕೆ? ಇದರ ಹಿಂದಿನ ಪ್ರೇರಣೆಯಾವುದು? ತನಗಾದ ಅಗಾಧವಾದ ಗಾಯವನ್ನು ತೆರೆದು ತೋರಿಸಿದರೆ ನನ್ನ ದುಃಖ ಒಂದಿಷ್ಟು ಕಡಿಮೆಯಾಗುತ್ತದೆ. ಆತ್ಮೀಯತೆಯ ಅಶ್ರುಗಳು ದುರ್ಭಾಗ್ಯನ ದುಃಖಾಗ್ನಿಯನ್ನು ಆರಿಸಬಲ್ಲವು ಎಂಬ ನಂಬಿಕೆಯಿಂದಲೇ? ಗೊತ್ತಿಲ್ಲ, ವಿಧಿ ಸಾವಿರ ಕಲ್ಲುಗಳಿಂದ ನನ್ನನ್ನು ಹೊಡೆದು ಚಿಂದಿ ಉಡಾ ಕೊಂಡೆ ಎಂದು ಹೇಳುವುದರಲ್ಲಿಯೇ ನನಗೊಂಥರಾ ಗತ್ತು. ಅಮ್ಮನ ಅವತಾರಗಳನ್ನು ಹಸಿ ಹಸಿಯಾಗಿ ಚಿತ್ರಿಸಿದ್ದೇನೆ, ಬಹುತೇಕರಿಗೆ ಇಷ್ಟವಾಗದ ನೀವೇ ಓದಿನೋಡಿ. ಸಂಗತಿಗಳನ್ನು ಬಲವಂತವಾಗಿಯಂತೂ ಹೇರಿಲ್ಲ. ಅಮ್ಮನೆದುರು ಮಂಡಿ ಊರಿ ಪ್ರಾರ್ಥಿಸಿದೆ. ಅಮ್ಮಾ… ನನ್ನನ್ನೂ ಸ್ವಲ್ಪ ಅರ್ಥ ಮಾಡ್ಕೊ ಅಂತ, ಆಕೆ ಅರ್ಥಮಾಡಿಕೊಂಡಳೋ ಬಿಟ್ಟಳೋ
ಇದು
ಅರ್ಥ ಪ್ರಕಾಶನ
ಭದ್ರಾವತಿ ರಾಮಾಚಾರಿ

 

A social novel
Bhadravati Ramachari
I am able to tell the story of my horrible life. why What is the motivation behind this? If you open up and show me your huge wound, it will ease my grief a little. Is it because of the belief that tears of intimacy can quench the fires of misfortune? don’t know
Fate hit me with a thousand stones
Rags flew, I felt like saying that I started from zero and built a life that was not registered on any page.
I have depicted Amma’s avatars raw, I have not forced things that most people don’t like.
I knelt before my mother and prayed. Amma… Please understand me a little, read it yourself whether she understands or not.

Reviews

There are no reviews yet.

Only logged in customers who have purchased this product may leave a review.