Addagodegalanodedu

220.00
Categories: ,
Author: Suresh Guduga
220.00
ಲೇಖಕ ಸುರೇಶ ಗುದಗನವರ ಅವರ ಸಾಧಕರ ಪರಿಚಯಾತ್ಮಕ ಚಿತ್ರಣಗಳ ಪುಸ್ತಕ ‘ಅಡ್ಡಗೋಡೆಗಳನ್ನೊಡೆದು’ ಕೃತಿ ಹತ್ತು
ಹಲವು ಕಾರಣಗಳಿಗಾಗಿ ಬಹಳ ಮಹತ್ವ ಪಡೆಯುತ್ತದೆ. ರುದ್ರಭೂಮಿ ಕಾಯಕದಿಂದ ಹಿಡಿದು ಮೊಟ್ಟಮೊದಲ ತೃತಿಯಲಿಂಗಿ, ತೊಂಬತ್ತ ನಾಲ್ಕರ ಅಜ್ಜಿ, ಅಥ್ಲೆಟಿಕ್ಸ್ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರತಿಭಾವಂತರ ಪರಿಚಯ ಓದಿ ಮೈಮನಗಳಲ್ಲಿ ನವಿರೇಳಿತು. ಸಿದ್ದಿ ಸಮುದಾಯದ ಅಭಿವೃದ್ಧಿಗಾಗಿಶ್ರಮಿಸಿದ ಹೀರಾಬಾಯಿ ಲೋಬಿ ಅವರಂತಹ
 ಸೇವಕರಿಂದ ಹಿಡಿದು ವೇಶೈಯರ ಆಶಾಕಿರಣ ಡಾ.ಸೀಮಾ ವಾಸ್ಕೋಡೆ ಮುಂತಾದ ಅರವತ್ತು ಜನ ಸಾಧಕರ ಪರಿಚಯವನ್ನು ಸುರೇಶ ಗುದಗನವರಅವರು ವಿಶಿಷ್ಟವಾಗಿಯೂ, ಸರಳವಾಗಿಯೂ, ಓದುಗ ಮಹಾಶಯರಿಗೆ ಉಣಬಡಿಸಿದ್ದಾರೆ. ಇಂತಹ ಸಂಗ್ರಹಯೋಗ್ಯ ಕೃತಿ ಓದುಗರು ದಾಖಲಿಸಿಟ್ಟುಕೊಳ್ಳಬಹುದಾಗಿದೆ. ಲೇಖಕರಿಗೆ ಅಭಿವಂದನೆಗಳು.
ಡಾ. ದೊಡ್ಡರಂಗೇಗೌಡ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ

Author Suresha Gudaganavar’s book of introductory illustrations for Sadhaka, “Around Barriers” is very important for ten reasons.
From Rudrabhumi Kayak to the first trisexual, grandmother of ninety-four, queen of athletics, the introduction of the talented people was filled with excitement.

From social workers like Heerabai Lobi, who worked hard for the development of the Siddi community, to Dr. Seema Vaskode, the hope of the veshayas, the introduction of sixty people like Dr. Seema Vaskode has been uniquely and simply presented by Suresh Gudaganavar to the reader. Such a collectible work can be documented by readers.

Reviews

There are no reviews yet.

Only logged in customers who have purchased this product may leave a review.