ಇತ್ತೀಚೆಗೆ ಕುಮಾರ್ ಭದ್ರಾವತಿಯವರ ‘ಒಲವಿನ ಋಣ’ ‘ಸರ್ವೇಜನಾಃ ಸುಖನೋ ಭವಂತು’ ‘ಅಡ್ಡ ಹಾದಿ’ ಕಾದಂಬರಿಯನ್ನು ನಮ್ಮ ಮಂದಾರ ಪುಸ್ತಕ ಭಂಡಾರ ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯಡಿ ಪ್ರಕಟಿಸುವ ಸಂದರ್ಭ ಒದಗಿ
ಬಂದಾಗ ನನಗೆ ಅವುಗಳ ಹಸ್ತ ಪ್ರತಿಯನ್ನು ಓದುವ ಸೌಭಾಗ್ಯ ನನ್ನದಾಯಿತು. ಅಂತೂ ಓದಿಯೂ ಬಿಟ್ಟೆ, ಒಂದಕಿಂತಾ ಒಂದು ಬಿನ್ನ ಚೌಕಟ್ಟಿನಲ್ಲಿ ರೂಪುಗೊಂಡಿರುವ ಇಲ್ಲಿನ ಕಾದಂಬರಿಯ ವಸ್ತು, ಪಾತ್ರಗಳ ವೈವಿದ್ಯಮಯ ಸೃಷ್ಟಿ
ನನ್ನನ್ನು ಬಹಳವೇ ಕಾಡಿತು, ಸರಳ ಸುಲಲಿತವಾದ ಶೈಲಿಯಲ್ಲಿ ‘ಅಡ್ಡ ಹಾದಿ’ ಕಾದಂಬರಿ ಹಲವು ಕಾರಣಗಳಿಂದ ಆಪ್ಯಾಯಮಾನವೆನಿಸುತ್ತದೆ.
ಪ್ರಸ್ತುತ ಈ ಕಾದಂಬರಿ ಸಾರ್ವತ್ರಿಕ ಜೀವನದ ಹಲವು ಆಯಾಮಗಳನ್ನು ಎಳೆ ಎಳೆಯಾಗಿ ವಿವರಿಸುತ್ತ, ವಿಸ್ತಾರಗೊಳಿಸುತ್ತ
ತನ್ನದೇ ಆದ ಪರಿಹಾರಗಳನ್ನು ಸೂಚಿಸುವಲ್ಲಿ ಯಶಸ್ವಿಯಾಗುತ್ತದೆ. ಕುಮಾರ್ ಭದ್ರಾವತಿಯವರ ಹತ್ತು ಹಲವು ಬರಹಗಳನ್ನು,ಕೃತಿಗಳನ್ನು ಓದಿ ಮೆಚ್ಚಿದ ನೀವು ಇದನ್ನೂ ಸ್ವಾಗತಿಸುತ್ತೀರೆಂಬ ನಂಬಿಕೆ ನನಗಿದೆ.
Recently I had the privilege of reading the manuscripts of Kumar Bhadravati’s novels ‘Olavina Rana’ ‘Sarvejanah Sukhino Bhavantu’ ‘Adda Hadi’ under our book publishing house Mandara Pustak Bhandara. Even after reading it, I was very disturbed by the material of the novel, the diverse creation of the characters, which is formed in one frame of the other, the novel ‘Adda Hadi’ in a simple and simple style feels comforting for many reasons.
Presently this novel succeeds in explaining and expanding many dimensions of universal life and suggesting its own solutions. I believe that you, who have read and appreciated Kumar Bhadravati’s many writings and works, will also welcome this.
Only logged in customers who have purchased this product may leave a review.
Reviews
There are no reviews yet.