ಅಬಲೆಯಲ್ಲ ಸಬಲೆ
ಸಂಧ್ಯಾಳೂ ಕೂಡಾ ಹಾಗೆ ನಡೆದುಕೊಂಡು ಹೋಗುತ್ತಿದ್ದಳು ಮದುವೆಯಾದ ಹೊಸದು ಬೇರೆ ಗಂಡ ಕೃಷ್ಣ ಜವಾಬ್ದಾರಿಯಿಲ್ಲದ ಮನುಷ್ಯ ಎಂದು ನಿಧಾನವಾಗಿ ಅವಳಿಗೆ ಗೊತ್ತಾಗತೊಡಗಿತ್ತು…. ಅವನಾಯಿತು ಅವನ ಕೆಲಸವಾಯಿತು ತನ್ನನ್ನೇ ನಂಬಿ ಬಂದಿರುವವಳು ಒಬ್ಬಳಿದ್ದಾಳೆ… ಅವಳ ಒಳಿತು ಕೆಡುಕುಗಳ ಕಡೆ ಗಮನ ಕೊಡಬೇಕೆಂಬ ಪರಿಜ್ಞಾನವೇ ಅವನಿಗೆ ಇದ್ದಂತಿರಲಿಲ್ಲ. ಮೊದಲಿನಿಂದಲೂ ಅಮ್ಮನ ಬುದ್ದಿ ಕಂಡಿದ್ದ ಅವನಿಗೆ ಅಮ್ಮನನ್ನು ಎದುರು ಹಾಕಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ…. ಸಂಸಾರದ ವಿಷಯಗಳಲ್ಲಿ ಯಾವುದಕ್ಕೂ ತಲೆ ಹಾಕುತ್ತಿರಲಿಲ್ಲ ಅತ್ತೆ ಸೊಸೆಯ ನಡುವೆ ತನಗೇನೂ ಸಂಬಂಧವೇ ಇಲ್ಲವೇನೋ ಎಂಬ ಹಾಗೆ ಇದ್ದು ಬಿಡುತ್ತಿದ್ದ…. ಗಂಡನ ಈ ವರ್ತನೆ ಅವಳಿಗೆ ಹಿಡಿಸುತ್ತಿರಲಿಲ್ಲವಾದರೂ ಪಾಪ ಅವನೇನು ಮಾಡಿಯಾನು ಎಂಬ ಅನುಕಂಪ ಬೇರೆ….. ಮಾವನೋ ಅತ್ತೆಯ ದಾಸಾನುದಾಸ …ಏನ್ರಿ…. ಬನ್ರಿ…. ಹೋಗ್ರಿ…. ಎಂದು ಹೆಂಡತಿಯನ್ನು ಬಹುವಚನದಲ್ಲಿ ಮಾತನಾಡುತ್ತಾ ಅತ್ತೆಯ ಮಾತಿಗೆ ಎಂದೂ ಎದುರಾಡಿದವರೇ ಅಲ್ಲ…..
Sandhya also behaved like that, the new married another husband Krishna was slowly coming to know that Krishna is an irresponsible man…. He became his work. From the beginning, he had seen the mind of his mother and did not want to face his mother…. He did not pay attention to any of the family matters…. He used to leave the mother-in-law and daughter-in-law as if he had nothing to do with him…. Although she did not like this attitude of her husband, she felt pity for what he had done. .. father-in-law or mother-in-law’s servant … Enri…. come…. hogri…. who never resisted mother-in-law’s words by talking to wife in plural form…..
Reviews
There are no reviews yet.