Makkala Kathe

200.00
Categories: ,
Author: H.S. Vedavathi
200.00
ಕಳೆದ ಆರೇಳು ವರ್ಷಗಳಿಂದ ಕನ್ನಡದ ಪ್ರಮುಖ ಪತ್ರಿಕೆಗಳಾದ ವಿಜಯ ಕರ್ನಾಟಕ, ವಿಜಯವಾಣಿ,
ಉದಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಹೊಸದಿಗಂತ ಸೇರಿದಂತೆ ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ವೇದಾವತಿ
ಎಚ್. ಎಸ್ ರವರ ಕಥೆ, ಮಕ್ಕಳ ಕಥೆ, ಪ್ರಬಂಧ, ಅಡುಗೆ ಲೇಖನ, ಹಾಸ್ಯ ಲೇಖನ, ಮನೆಮದ್ದು, ಲಲಿತ ಪ್ರಬಂಧ
ಹೀಗೆ ಬರೆಯುತ್ತಲೇ ಸಾಗಿದ್ದಾರೆ. ನೂರೈವತ್ತಕ್ಕೂ ಹೆಚ್ಚು ಮಕ್ಕಳ ಕಥೆಗಳು ಮೂರು ಸಾವಿರಕ್ಕೂ ಹೆಚ್ಚು ಅಡಿಗೆ ಲೇಖನಗಳನ್ನು ಬರೆದಿರುವುದು ಶ್ಲಾಘನೀಯ. ಪ್ರಸ್ತುತ ಈ ಕೃತಿಯಲ್ಲಿ 50 ಮಕ್ಕಳ ಕಥೆಗಳಿವೆ. ಮಕ್ಕಳ ಕಥೆ ಬರೆಯುವವರು ಅಪರೂಪವಾಗುತ್ತಿರುವಇಂದಿನ ದಿನಗಳಲ್ಲಿ ವೇದಾವತಿಯವರು ಮಕ್ಕಳಿಗೆ ಪ್ರಿಯವಾಗುವ ಕಥೆಗಳನ್ನು ಬರೆದು ಸಾರಸ್ವತ ಲೋಕದಲ್ಲಿಮಕ್ಕಳ ಕಥೆಗಾರ್ತಿಯಾಗಿ ಅಗ್ರಸ್ಥಾನ ಪಡೆಯುತ್ತಿರುವುದು ವಿಶೇಷ ಮೂಡಿಸಿದೆ. ಅವರಿಗೆ ಶುಭಾಶಯಗಳು.
For the last six years, Vedavati H has appeared in almost all major Kannada newspapers including Vijaya Karnataka, Vijayavani, Udayavani, Prajavani, Kannada Prabha, Hosadigantha. He continued to write S’s story, children’s story, essay, cooking article, comedy article, home remedy, elegant essay.
More than one hundred and fifty children’s stories and more than three thousand kitchen articles are commendable.
Currently there are 50 children’s stories in this work. In today’s times when children’s story writers are becoming rare, it is special that Vedavathi is becoming the top storyteller in Saraswat world by writing stories that are loved by children. Best wishes to them.

Reviews

There are no reviews yet.

Only logged in customers who have purchased this product may leave a review.