“ಸುರಕ್ಷಾ ಆ್ಯಪ್’ ಡೌನ್ಲೋಡ್ ಮಾಡಿದ ಬಳಿಕ ಅದರಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ, ಓಟಿಪಿ ಮೂಲಕ ದೃಢೀಕರಿಸಿಕೊಂಡು, ಸಬ್ಮಿಟ್ ಮಾಡಬೇಕು. ತುರ್ತುಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದ ಸ್ನೇಹಿತರು ಅಥವಾ ಪೋಷಕರ ಎರಡು ಮೊಬೈಲ್ಗಳ ಸಂಖ್ಯೆ ನೋಂದಾಯಿಸಬೇಕು. ತುರ್ತು ಸಂದರ್ಭದಲ್ಲಿ ಆ್ಯಪ್ ಓಪನ್ ಮಾಡಿ, ಕೆಂಪು ಬಣ್ಣದ ಬಟನ್ ಒತ್ತಿದರೆ ಕರೆ ಸಹಾಯವಾಣಿಗೆ ರವಾನೆಯಾಗುತ್ತದೆ. ಕೇವಲ ಏಳು ನಿಮಿಷಗಳಲ್ಲಿ ತಮ್ಮ ಸ್ಥಳ ಪತ್ತೆ ಹಚ್ಚಿ, ಆಡಿಯೊ ಮತ್ತು ವಿಡಿಯೊ ತುಣುಕು ಸಹ ಕೇಂದ್ರಕ್ಕೆ ಲಭ್ಯವಾಗುತ್ತದೆ. ಅಲ್ಲದೆ, ಆ್ಯಪ್ನಲ್ಲಿ ನೊಂದಾಯಿಸಿದ ಎರಡು ಮೊಬೈಲ್ ಸಂಖ್ಯೆಗಳಿಗೂ ಸಂದೇಶ ರವಾನೆಯಾಗುತ್ತದೆ. ಈ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ಸಹಾಯವಾಣಿ ಕೇಂದ್ರದ ಸಿಬ್ಬಂದಿಗೆ ರವಾನಿಸಿ, 4 ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ಬರಲಿದ್ದಾರೆ ಎಂದು ವಿವರಿಸಿದರು. ಹೊಯ್ಸಳ ಗಸ್ತು ವಾಹನದಲ್ಲಿರುವ ‘ಲೈವ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ’ ಮೂಲಕ ಸ್ಥಳಕ್ಕೆ ಧಾವಿಸಿ ಪೊಲೀಸರು ಸಹಾಯ ಮಾಡಲಿದ್ದಾರೆ.
ಇದೇ ವೇಳೆ 100 ಸಂಖ್ಯೆಗೂ ಕರೆ ಮಾಡಿ ದೂರು ನೀಡಬಹುದು.
After downloading the ‘Suraksha App’, enter name, address, mobile number in it, confirm through OTP and submit. Two mobile numbers of friends or parents to be contacted in case of emergency should be registered. In case of emergency, open the app, press the red button and the call will be forwarded to the helpline. After locating them in just seven minutes, the audio and video clip will also be available to the center. Also, the message will be sent to two mobile numbers registered in the app. This information was forwarded to the staff of the helpline center at the nearest police station, who explained that the police would reach the spot in 4 minutes. The police will rush to the spot through the ‘live vehicle tracking system’ in the Hoysala patrol vehicle and help. In this case call 100 number also Complain can be made.
Reviews
There are no reviews yet.