Ramakatha Mitra

330.00
Author: V. Ganesh
330.00
ಆಧುನಿಕ ಬದುಕಿಗೆ ರಾಮಾಯಣದ ಕಥೆಯು ಸಾಕಷ್ಟು ಪೂರಕವಾಗಿದೆ ಎಂದು
ಹೇಳಬಹುದು. ಜಗತ್ತಿನೆಲ್ಲೆಡೆಯಲ್ಲೆಲ್ಲ ರಾಮಾಯಣವು ವಿವಿಧ ಭಾಷೆಗಳಲ್ಲಿ ತನ್ನ
ಪ್ರಭಾವವನ್ನು ಭೀರುತ್ತಾ ಹೋಗಿದೆ. ಅದು ಎಲ್ಲಿಗೆ ಹೋಗಿ ಮುಟ್ಟಿದೆ ಎಂದರೆ,
ಕೆಲವರು ತಮ್ಮ ಬದುಕಿನಲ್ಲಿ ನಡೆದ ಘಟನೆಯನ್ನಾಗಲೀ ಅಥವಾ ಬೇರಾವುದೇ
ಭಾಗದಲ್ಲಿ ನಡೆದ ವಿಷಯವನ್ನು ಹೇಳುತ್ತಾ ಹೋದರೆ, “ಸಾಕಪ್ಪ ನಿನ್ನ
ರಾಮಾಯಣವನ್ನು ನಿಲ್ಲಿಸು” ಎನ್ನುತ್ತಾರೆ. ಅಂದರೆ ಆ ಸಮಯದಲ್ಲೂ
ರಾಮಾಯಣವನ್ನು ಜ್ಞಾಪಿಸಿಕೊಳ್ಳುತ್ತಾರೆ. ಇಲ್ಲಿ ಬರುವ ಕೆಲವೊಂದು ಪಾತ್ರಗಳು
ಮಾನವೀಯತೆಯ ದೃಷ್ಟಿಯಿಂದ ದೈವತ್ವಕ್ಕೇರಿ ಇಂದಿಗೂ ಜನಸಾಮಾನ್ಯರಲ್ಲಿ ನೆಲಸಿವೆ.
ಅದರಲ್ಲೂ ಮುಖ್ಯವಾಗಿ ಪವನ ಪುತ್ರನಾದ ಹನುಮಂತನ ಪಾತ್ರ ಆತನು ಎಷ್ಟೊಂದು
ಆಗಾಧವಾಗಿ ರಾಮಾಯಣದಲ್ಲಿ ತನ್ನ ಬೆಳಕನ್ನು ಚೆಲ್ಲುತ್ತಾನೆ ಎಂದರೆ, ಒಮ್ಮೆ
ರಾಮನು, “ಹನುಮಂತ, ನೀನು ನನಗೆ ನನ್ನ ತಮ್ಮಂದಿರಾದ ಭರತ, ಶತ್ರುಘ್ನ,
ಲಕ್ಷ್ಮಣರಿಗಿಂತಲೂ ಪ್ರಿಯನಾದವನು” ಎಂದು ಶ್ಲಾಘಿಸುತ್ತಾನೆ.
ಅಂದಾಕ್ಷಣ ರಾಮನೇನೂ ತನ್ನ ತಮ್ಮಂದಿರನ್ನು ಕಡಿಮೆ ಪ್ರೀತಿಸುತ್ತಾನೆ ಎಂದು
ಆರ್ಥವಲ್ಲ. ಎಷ್ಟಾದರೂ ಅವನ ತಮ್ಮಂದಿರೂ ವಿಷ್ಣುವಿನ ಒಂದೊಂದು ಭಾಗವಿದ್ದಂತೆ.
ಈ ರಾಮಾಯಣದ ಕಥೆಗಳನ್ನು ಓದುತ್ತಾ ಹೋದಂತೆಲ್ಲ ಅಲ್ಲಿನ ಕಥೆಗಳು,
ಸನ್ನಿವೇಶಗಳು, ಪಾತ್ರಗಳು, ನಾವು ಬದುಕಿನಲ್ಲಿ ಅನುಸರಿಸಬೇಕಾದ ಮಾರ್ಗವನ್ನು
ತೋರುತ್ತವೆ. ಇಂಗ್ಲಿಷಿನಲ್ಲಿರುವ ಮಾತಿನಂತೆ ಅಂದರೆ, Good means always
lead to the good ends ಎನ್ನುವಂತೆ ನಮಗೆ ಈ ಕಥೆಗಳು ಉದ್ದಕ್ಕೂ
ಸನ್ಮಾರ್ಗವನ್ನೇ ಬೋಧಿಸುತ್ತಾ ಹೋಗುತ್ತವೆ. ಅದನ್ನು ನಾವು ಅನೇಕ ಘಟನೆಗಳಿಂದ
ಅರಿತುಕೊಳ್ಳಬಹುದು.

 

 

It can be said that the story of Ramayana is quite complementary to modern life. All over the world Ramayana has spread its influence in different languages. Where it has reached is that if some people keep talking about an incident that happened in their life or something that happened in some other part, they say “Sakappa stop your Ramayana”. That means they remember Ramayana even at that time. Some of the characters that come here are deified from the point of view of humanity and are still popular among the masses. Especially the role of Hanuman, the son of Pawan. He sheds his light so profusely in the Ramayana that at one point Rama extols, “Hanuman, you are dearer to me than my brothers Bharata, Shatrughan and Lakshmana.”

This does not mean that Rama loves his parents any less. However, his relatives are also a part of Vishnu. As we read the stories of this Ramayana, the stories, situations, characters, show us the path we should follow in life. Like the saying in English, Good means always lead to the good ends, these stories continue to teach us the right path. We can realize that from many incidents.

Reviews

There are no reviews yet.

Only logged in customers who have purchased this product may leave a review.