Belavadi Mallama

Author: Koudinya
ಬೆಳವಡಿ ಮಲ್ಲಮ್ಮ
ಭಾರತ ಮಾತ್ರವಲ್ಲ, ಇಡೀ ವಿಶ್ವಲ್ಲೇ ಯಾರೂ ಮಾಡಿರದಿದ್ದ, ವಿಶೇಷವಾದ ಸಾಧನೆಯನ್ನು, ಹಠ ಮತ್ತು ನಿರಂತರ ಪ್ರಯತ್ನ, ಪರಿಶ್ರಮದಿಂದ ಮಾಡಿ, ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿದವಳು, ಈ ನಾಡಿನ ಹೆಮ್ಮೆಯ ವೀರ ವನಿತೆ ಬೆಳವಡಿ, ಮಲ್ಲಮ್ಮ ಆ ಕಾಲದಲ್ಲಿ ಮೂರು ಸಾವಿರ ಮಹಿಳೆಯರಿಗೆ ಯುದ್ಧದ ತರಬೇತಿ ನೀಡಿ, ಮಹಿಳಾ ಸೈನ್ಯವನ್ನು ಸಂಘಟಿಸಿ, ಬಲು ಅಪರೂಪ ಎನ್ನಬಹುದಾದ ಮತ್ತು ಅಸಾಮನ್ಯ, ಅಸಾಧ್ಯ ಎನ್ನುವಂತ ಸಾಹಸವನ್ನು ಬೇರೆ ಯಾರೂ ಮಾಡಿರಅಲ್ಲ, ಸಕಲ ಕ್ಷತ್ರಿಯ ವಿದ್ಯೆಯನ್ನು ಕಲಿತು, ಖಡ್ಗ ಹಿಡಿದು, ಕುದುರೆ ಸವಾರಿ ಮಾಡುತ್ತಾ ರಣಾಂಗಣದಲ್ಲಿ ಶತ್ರುಗಳ ರುಂಡಗಳನ್ನು ಚೆಂಡಾಡುತ್ತಿದ್ದಳು ರಣಚಂಡಿಯಂತೆ ಈ ವೀರ ರಾಣಿಗೆ ಸಮಸ್ಯೆ ಎದುರಾಗಿದ್ದು ಮರಾಠರ ಸೈನ್ಯದಿಂದ. ಆ ಸಮಸ್ಯೆ ಏನು? ಶಿವಾಜಿ ಮಹಾರಾಜರಂತ ಪ್ರಚಂಡ ಪರಾಕ್ರಮಿ ಯುದ್ಧಭೂಮಿಯಲ್ಲಿ ಮುಖಾ-ಮುಖಿಯಾದಾಗ ಏನಾಯಿತು? ಸೋತವರು ಯಾರು? ಕರುನಾಡ ಸಿಡಿಲು ಮಲ್ಲಮ್ಮನೆ ಅಥವ ವೀರಕ್ಷತ್ರಿಯ ಶಿವಾಜಿ ಮಹಾರಾಜರೆ? ಈ ಕುತೂಹಲಕಾರಿ ಸನ್ನಿವೇಶಗಳಿಗೆ ಉತ್ತರ ಈ ಕೃತಿಯಲ್ಲಿದೆ.
Belavadi Mallamma
Not only in India, but in the entire world, she created a new chapter in the history by making a special achievement, perseverance and continuous effort, and created a new chapter in the history of this country. No one else has done such an unusual and impossible feat, she learned all the skills of a Kshatriya, wielding a sword, riding a horse and throwing bullets at the enemy in the battlefield. What is that problem? What happened when Shivaji and Maharaja faced each other on the battlefield? Who is the loser? Karunada Sidilu Mallammane or Veerakshatriya Shivaji Maharaj? The answer to these curious situations lies in this work.

Reviews

There are no reviews yet.

Only logged in customers who have purchased this product may leave a review.