ಇದು ಶ್ರೀ ಹೇಮಣ್ಣ ಚಾರ್ರವರ ಮಹತ್ವಾಕಾಂಕ್ಷೆಯ
ಕೃತಿ. ಅವರು ಆಸಕ್ತಿಯಿಂದ, ಶೃದ್ಧೆಯಿಂದ ಅನೇಕ
ವರ್ಷಗಳ ಕಾಲ ಸಂಗ್ರಹ ಮಾಡಿರುವ ಮೇರು ಕೃತಿ ಎಂದು
ಭಾವಿಸಿದರೆ ಅತಿಶಯೋಕ್ತಿ ಏನಲ್ಲ.
ಶ್ರೀ ಮಂಜುನಾಥ ಸ್ವಾಮಿಯ ಪರಮ ಭಕ್ತರಾಗಿದ್ದ
ಹೇಮಣ್ಣಾಚಾರ್ರವರು ಭಗವಂತನ ಪಾದಾರವಿಂದಗಳಲ್ಲಿ
ಐಕ್ಯರಾದರೂ ಶ್ರೀ ಸಾಯಿ ಭಕ್ತಿಯಾಗಿರುವ ಅವರ
ಶ್ರೀಮತಿಯವರಾದ ಎಚ್.ಗಾಯತ್ರಮ್ಮನವರು ಬಹಳ ಆಸೆ,
ಕನಸುಗಳನ್ನೊತ್ತು ಈ ಭಕ್ತಿ ಪೂರ್ವಕ ಕೃತಿಯನ್ನು ಭಕ್ತ
ಮಹಾಶಯ ಓದುಗರಿಗೆ ತಲುಪಿಸಬೇಕೆಂಬ ಬೃಹತ್
ಯೋಜನೆಯೊಂದು ಕೈಗೆತ್ತಿಕೊಂಡು ಪೂರ್ಣಗೊಳಿಸಿದಂತೆ
ಪತಿಯ ಜೀವಂತ ಮಹಾನ್ ಆಸೆಯನ್ನು ಈಡೇರಿಸಿದ
ಫಲಕ್ಕೆ ಭಾಜನರಾಗಿರುವುದು ಕಲಿಯುಗದಲ್ಲಿ ಕೂಡ ಅಚ್ಚರಿ
ಮೂಡಿಸುವ ಸಂಗತಿ.
ಕೃಷಿಯಲ್ಲಿ ಶ್ರೀ ವಿಶ್ವಕರ್ಮ ಶ್ರೀಗಾಯತ್ರಿ
ಲೀಲಾಮೃತ, ಶ್ರೀ ಕಾಳಿಕಾದೇವಿಯ ಮಹಾತ್ಮ, ಅದರ
ಪೌರಾಣಿಕ ಹಿನ್ನೆಲೆಯನ್ನು ಆಧುನಿಕ ಸಮಾಜಕ್ಕೆ ಅತ್ಯಂತ
ಅರ್ಥಪೂರ್ಣವಾಗಿಯೂ,
ಪರಿಪೂರ್ಣವಾಗಿಯೂ
ಸಂಗ್ರಹಿಸಿ ಮಹಾನ್ ಗ್ರಂಥದಂತೆ ಕಾಪಿಟ್ಟುಕೊಳ್ಳಬಹುದಾದ
ಸಂಗ್ರಹಯೋಗ್ಯ ಕೃತಿ ನೀಡಿರುವುದು
ಹೇಮಣ್ಣಾಚಾರ್ರವರ ಹೆಗ್ಗಳಿಕೆ ಎಂದೇ ಹೇಳಬಹುದು.
This is an ambitious work by Mr. Hemanna Char. It is no exaggeration to think that it is a masterpiece that he has collected with interest and diligence for many years.
Hemannachar, who was a great devotee of Sri Manjunath Swami, but his wife H. Gayathram, who was a devotee of Sri Sai, took up a huge project to deliver this devotional work to the devotee Mahasaya readers The fact that
In this work, Sri Vishwakarma Sri Gayatri Leelamrita, Mahatate of Sri Kalika Devi, its mythological background has been collected in a very meaningful and perfect manner for the modern society and it can be said that Hemannachar has given a collectible work that can be preserved as a great book.
Only logged in customers who have purchased this product may leave a review.
Reviews
There are no reviews yet.