Avatara

250.00
Author: H.C. Chikkachar
250.00
ಶ್ರೀಯುತ ಚಿಕ್ಕಾಚಾರ್‌ರವರ ಹದಿನಾರನೇ ಗ್ರಂಥ ‘ಧರೆಗೆ ಬಂದ ಶ್ರೀ ಸತ್ಯ ಸಾಯಿ ಅವತಾರ’ ಬಹಳ ಸೊಗಸಾಗಿ ರಚಿಸಿದ್ದಾರೆ.
ಮೊದಲನೆಯ ವಿಷಯ ‘ಅವತಾರ’ ಮೂಲಕ ಅವತಾರದ ಉದ್ದೇಶ ಹಾಗೂ ಸ್ವಾಮಿ ‘ಪ್ರೇಮ ಜ್ಯೋತಿ’ಯ ರೂಪದಲ್ಲಿ ಧರೆಗೆ
ಬಂದರೆಂಬುದನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ.
ಆ‌ರ್.ಕೆ.ಜಯಲಕ್ಷ್ಮಮ್ಮ
ನನ್ನ ಅಪ್ತರಾದ ಬರಹಗಾರ ಮಿತ್ರ ಡಾ.ಭದ್ರಾವತಿ ರಾಮಾಚಾರಿಯವರು ‘ಧರೆಗೆ ಬಂದ ಶ್ರೀ ಸತ್ಯ ಸಾಯಿ ಅವತಾರ’ ಕೃತಿ ನನ್ನ ಕೈಗೆ ನೀಡಿ ಅಭಿಪ್ರಾಯ ಬರೆದುಕೊಡುವಂತೆ ಶ್ರೀ ಚಿಕ್ಕಾಚಾರ್‌ರವರ ಪರವಾಗಿ ಕೇಳಿಕೊಂಡಾಗ ನನಗೆ ಸಂತೋಷವಾಯಿತು. ವಯೋ ಸಹಜವಾದ ಆಯಾಸದ ನಡುವೆಯೂ ತಾದಾತ್ಮದಿಂದ ಓದಿದೆ. ಶ್ರೀ ಸತ್ಯಸಾಯಿ ಬಾಬಾರವರ ಬಗ್ಗೆ ಇಡೀ ಜಗತ್ತಿಗೇ
ತಿಳಿದಿದೆ. ಆದರೆ ಈ ಕೃತಿಯಲ್ಲಿ ಅವರ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳನ್ನು ತಿಳಿದಾಗ ನಾನು ಬೆರಗಾದದ್ದು ಸುಳ್ಳಲ್ಲ.
– ಡಾ. ದೊಡ್ಡರಂಗೇಗೌಡ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ
ಶ್ರೀ ಸತ್ಯಸಾಯಿ ಬಾಬಾ ಪವಾಡ ಪುರುಷರು. ಜಗತ್ತಿನೆಲ್ಲೆಡೆ ಅವರ ಅಪಾರ ಅಭಿಮಾನಿಗಳೂ, ಭಕ್ತರೂ ಇದ್ದಾರೆ. ಅವರ ಸಾರ್ಥಕ ಜೀವನ, ಉಪದೇಶದ ಬಗ್ಗೆ ಸಮಗ್ರ ಮಾಹಿತಿಯೊಂದಿಗೆ ಪುಸ್ತಕ ಉತ್ತಮವಾಗಿ ಮೂಡಿ ಬಂದಿದೆ. ಜೊತೆಗೆ ಓದುಗರ ಸಾರ್ಥಕ ಬದುಕಿಗೆ ಉಪದೇಶಾಮೃತವೂ ಇದೆ. ಅಭಿನಂದನೆಗಳು.
– ಡಾ.ಡಿ. ವೀರೇಂದ್ರ ಹೆಗ್ಗಡೆಯವರು
ನಮಗೆಲ್ಲ ಹಿರಿಯರು ಮತ್ತು ಆತ್ಮೀಯರಾದ ಶ್ರೀ ಚಿಕ್ಕಾಚಾರ್‌ರವರು ತಮ್ಮ ಹದಿನಾರನೇ ಪುಸ್ತಕ ಕುಸುಮ ‘ಧರೆಗೆ ಬಂದ ಶ್ರೀ ಸತ್ಯ ಸಾಯಿ ಅವತಾರ’ವನ್ನು ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ತೊಂಬತ್ತೆಂಟನೇ ಜನ್ಮ ದಿನೋತ್ಸವದ ಅಂಗವಾಗಿ ಲೋಕಾರ್ಪಣೆ ಮಾಡುತ್ತಿರುವುದನ್ನು ತಿಳಿದು ತುಂಬಾ ಸಂತೋಷವಾಯಿತು. ಶ್ರೀ ಸತ್ಯಸಾಯಿ ಸಂದೇಶವನ್ನು ಸಮಾಜದಲ್ಲಿ ಇರುವ ಎಲ್ಲರಿಗೂ ಮುಟ್ಟಿಸಬೇಕು ಎನ್ನುವ ದೈಯ ನಿಜವಾಗಿ ಅನುಕರಣೀಯವಾದದ್ದು.
ನಾಗೇಶ್.ಜಿ.ಧಾಕಪ್ಪ
ಸದಸ್ಯರು, ನ್ಯಾಷನಲ್ ಕೌನ್ಸಿಲ್, SSSO ಇಂಡಿಯಾ
Sriyutha Chikkachar’s sixteenth book ‘Shri Sathya Sai Avatar who came to Dhara’ is very elegantly composed. The first topic is ‘avatara’ and the purpose of avatara and Swami’s coming to Dhara in the form of ‘prema jyoti’ has been very elegantly explained.
RK Jayalakshmamma
I was happy when my father’s writer friend Dr. Bhadravati Ramachari asked me on behalf of Mr. Chikkachar to give me the work ‘Shri Sathya Sai Avatar’ in Dhara and write his opinion. Despite age natural weariness, I read it passionately. The whole world knows about Shri Sathya Sai Baba. But it is not true that I was surprised to learn many interesting facts about him in this work.
– Dr. Doddarange Gowda, Padma Shri awardee
Sri Sathya Sai Baba is miracle men. He has huge fans and devotees all over the world. The book is well prepared with comprehensive information about his meaningful life, preaching. In addition, there is also an upadesharam for the meaningful life of the readers. congratulations
– Dr. D. Virendra Heggade
We are all very happy to know that Mr. Chikkachar, who is dear and dear to us, is releasing his sixteenth book Kusuma ‘Dharege Banda Sri Sathya Sai Avatara’ as part of the Ninety Eighth Birth Anniversary of Lord Sri Sathya Sai Baba. Sri Sathya Sai’s message to reach everyone in the society is truly exemplary.
Nagesh.G.Dhakappa Member, National Council, SSSO India

Reviews

There are no reviews yet.

Only logged in customers who have purchased this product may leave a review.