Amogavarsha Nrupatunga

320.00
Author: Shanth Kumar
ಭಾವನಾತ್ಮಕ ಮಿಡಿತ
ವೈ.ಎನ್.ನಾಗೇಶ್ ರವರು ಶ್ರೀ ನಾರಾಯಣ್ ರಾವ್, ಶ್ರೀಮತಿ ಜಯಲಕ್ಷ್ಮಿ ರವರ ಸುಪುತ್ರರಾಗಿ ಜನಿಸಿದ್ದು 15-3-1960,
ಇದರು ‘ಕೌಂಡಿನ್ಯ’ ಎಂಬ ಕಾವ್ಯನಾಮದಿಂದ ಇದುವರೆಗೆ ಬರೋಬ್ಬರಿ ಮುನ್ನೂರೈವತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಇದರ ಸಾಧನೆಗೆ ಸುಧೀರ್ಘ ಮೂವತ್ತೆರಡು ವರ್ಷ, ಸಸ್ಪೆನ್ಸ್, ಡ್ರಿಲ್ಲರ್, ವಾಮಾಚಾರ, ಸೌಟುಂಬಿಕ, ವೈಜ್ಞಾನಿಕ, ವೈಚಾರಿಕ,
ಸಾಮಾಜಿಕ, ಪೌರಾಣಿಕ ವಸ್ತುಗಳನ್ನು, ಹದಿಹರೆಯದವರ ರೈತರ ಜವನೆಗಳನ್ನೂ ಇದರ ಬಹುತೇಕ ಕಾದಂಬರಿಗಳಲ್ಲಿ
ಕಾಣಬಹುದಾಗಿದೆ. ಅಸಂಖ್ಯಾತ, ಜನಪ್ರಿಯ ಪತ್ರಿಕೆಗಳು ಇದರ ಕಾದಂಬರಿಗಳನ್ನು ಧಾರಾವಾಹಿರೂಪದಲ್ಲಿ ಸಡಗರದಿಂದಲೇ ಪ್ರಕಟಿಸಿ ಓದುಗರಿಗೆ ಮಹಾಶಯ ಕುತೂಹಲದಿಂದಲೂ, ಹೆಸರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿದ್ದು ದಿಟ. ಆ ಸಾಲನಲ್ಲಿ ಮತ್ತೊಂದು ಸೇರ್ಪಡೆ ಪ್ರಸುತ್ತ ಈ ಅತಿಶಯ ಮಹಾಶಯದ ಮತ್ತೊಂದು ಕಾದಂಬರಿ ‘ಅಮೋಘವರ್ಷ
ನೃಪತುಂಗ, ಪ್ರಿಯ ಓದುಗರೇ ಕಣ್ಣುಮಿಟ್ಟುಕಿಸದೆ ಈ శాదంబరి ಆಪ್ತತೆಯಿಂದ ಹೋಗುತ್ತದೆ ಎಂಬ ನಂಬುಗೆ ನಮ್ಮದು.
ಭದ್ರಾವತಿ ರಾಮಾಚಾರಿ
ರಾಷ್ಟ್ರಕೂಟರಲ್ಲಿ ಶ್ರೇಷ್ಠನಾದ ಕವಿ ಹೃದಯದ ರಾಜರ್ಪಿ ನೃಪತುಂಗ. ಜನ ಧರ್ಮದ ಈ ಮಹಾರಾಜ ಅಹಿಂಸಾ ಪ್ರಹಕ್ಕೆ ಬದ್ಧನಾಗಿದ್ದರೂ ಬಡ್ಗ ಹಿಡಿದು, ರುಂಡಗಳನ್ನು ಚೆಂಡಾಡಿ ರಕ್ತದ ತೋಡಿ ಹರಿಸಲು ಕಾರಣ ಏನು? ರಾಷ್ಟ್ರಕೂಟ ವಂಶದ ಭವಿಷ್ಯದ ಮಹಾರಾಜನಾಗಬೇಕಾಗಿದ್ದ ಪುತ್ರ ಕೃಷ್ಣ, ರಾಜದ್ರೋಹದ ಅಪರಾಧ ಮಾಡಲು ಕಾರಣ ಏನು? ಸಂಬಂಧಕ್ಕಿಂತ ರಾಜನೀತಿ ನಿಯಮ ಮತ್ತು ರಾಜಧರ್ಮವನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದ್ದ ಮಹಾರಾಜ ಬದಲಾಗಲು ಸಾಧ್ಯವೆ? ಮಗನೆಂಬ ಮಮಕಾರ ಮರೆತು ರಾಜದ್ರೋಹದ ಅಪರಾಧಕ್ಕೆ ಪುತ್ರನಿಗೆ ಮರಣದಂಡನೆ ಶಿಕ್ಷೆ ನೀಡುತ್ತಾನೆ..! ಈ ಶಿಕ್ಷೆಗೆ
ರಾಜಕುಮಾರ ಕೃಷ್ಣ’ ಬಲಿಯಾದನೆ? ರಾಜಧರ್ಮ ಮತ್ತು ಪುತ್ರನ ಶಿಕ್ಷೆ, ಇವೆರಡರ ನಡುವೆ ಸಂಕಟ ಪಡುತ್ತಾ ತೊಳಲಾಡುವ, ನೃಪತುಂಗ ಮಹಾರಾಜನ ಭಾವನಾತ್ಮಕ ಮಹೋನ್ನತ ಐತಿಹಾಸಿಕ ಕೃತಿಯಾಗಿದೆ.

 

Y. N. Nagesh was born on 15-3-1960 to Mr. Narayan Rao and Mrs. Jayalakshmi. He hails from Holenaraseema in Hassan district and has written three hundred and fifty novels under the pen name ‘Kaundinya’. His achievement took a long thirty two years. Suspense, Thriller, witchcraft, family, scientific, ideological, social, mythological material, adolescent mental turmoil and social angst, farmer’s woes in most of his novels can be seen.
Innumerable, popular newspapers have published his novels in serial form and made them available to the readers. It is Dita who has made the name ‘Kaundinya’ reach the peak of popularity because of the love and curiosity of the reader. Another addition to that line is another novel by Atishaya Mahashaya ‘Amoghavarsha Nripatunga, dear readers… read this novel with intimacy without blinking an eye. We believe that it will.
Bhadravati Ramachari

Rajarpi Nripatunga, the greatest poet of the Rashtrakutas. What is the reason for this maharaja of Jana Dharma to take a sword, throw balls and shed blood even though he is committed to non-violence? What was the reason for the son Krishna, who was supposed to be the future Maharaja of the Rashtrakuta dynasty, to commit the crime of treason? Can the Maharaja, who adopted political rules and rajadharma in his administration, change? He forgets the honor of being a son and sentences his son to death for the crime of treason…! Is the prince a victim of this punishment? Nripatunga Maharaja’s emotional throes, torn between the two, the punishment of Rajdharma and the son, is an outstanding historical work

Reviews

There are no reviews yet.

Only logged in customers who have purchased this product may leave a review.