Appu Amara

890.00
Categories: ,
Author: Bhadravati Ramachari
890.00
ಕನ್ನಡ ನಾಡು ಕಂಡಂತಹ ಮಣ್ಣಿನ ಸೊಗಡಿನ ಧೀಮಂತ ಕವಿ,
ಸಾಹಿತಿ, ಚಲನ ಚಿತ್ರಗೀತ ರಚನೆಕಾರ, ನಿರ್ದೇಶಕ, ನಟ, ಸಂಗೀತ
ನಿರ್ದೇಶಕ ಹೀಗೆ ವಿವಿಧ ವಿಭಾಗಗಳಲ್ಲಿ ತನ್ನನ್ನು ಗುರುತಿಸಿಕೊಂಡು
ಯಶಸ್ವಿಯಾದವರು.
ಹಲವು ವೈಶಿಷ್ಟ್ಯಗಳ ಸಂಗಮ
ಡಾ. ದೊಡ್ಡರಂಗೇಗೌಡರವರಿಗೆ ‘ಪದ’ ಪ್ರಶಸ್ತಿ ಒಲಿದು
ಬಂದಿದ್ದರೆ, 2022ರಲ್ಲಿ ಹಾವೇರಿಯಲ್ಲಿ ಜರುಗುವ ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸ್ಥಾನವನ್ನು
ಅಲಂಕರಿಸಿದವರು. ಇವರು ‘ಅಪ್ಪು ಅಮರ’ ಪುಸ್ತಕದ ಗೌರವ
ಸಂಪಾದಕರು.
ಡಾ. ದೊಡ್ಡರಂಗೇಗೌಡ
ಪದ್ಮಶ್ರೀ ಪುರಸ್ಕೃತ ಸಾಹಿ
ಡಾ. ಸತೀಶಕುಮಾರ
ಎಸ್. ಹೊಸಮನಿ
ಭದ್ರಾವತಿ ರಾಮಾಚಾರಿ
ವಿನ್ಯಾಸ: ಗೋದಾವರಿ
ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ನಿರ್ದೇಶಕರಾಗಿದ್ದು
ಕೊಂಡು ಡಿಜಿಟಲ್ ಗ್ರಂಥಾಲಯವನ್ನು ಹುಟ್ಟುಹಾಕಿದ್ದು ಇವರ
ಹೆಮ್ಮೆಯ ದ್ಯೋತಕ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ
ಡಿಜಿಟಲ್ ಗ್ರಂಥಾಲಯದ ಸ್ಥಾಪಕರೆಂಬ ಕೀರ್ತಿ ಇವರಿಗೇ
ಸಲ್ಲಬೇಕು. ಇವರು ಡಾ. ಸತೀಶಕುಮಾರ ಎಸ್. ಹೊಸಮನಿ, ಸ್ವತಃ
ಬರಹಗಾರರು. ನೂರಾರು ಪ್ರಶಸ್ತಿಗಳಿಗೆ ಭಾಜನರಾದವರು, ಸರಳ,
ಸಜ್ಜನಿಕೆಯ ಪ್ರತೀಕವಾಗಿರುವ ಇವರು ಈ ಕೃತಿಯ ಪ್ರಧಾನ
ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕುಂಚ ಕಲಾವಿದ, ಲೇಖಕ, ಪ್ರಕಾಶಕ, ಚಲನಚಿತ್ರ
ಸಹ-ನಿರ್ದೇಶಕ, ನಿರ್ದೇಶಕರೂ ಆಗಿರುವ ಇವರು ಇದುವರೆಗೆ
ನಾಲ್ಕು ನೂರು ಕಥೆಗಳನ್ನು ಕಾದಬಂರಿಗಳನ್ನು, ವೈಚಾರಿಕ
ಬರಹಗಳನ್ನು ಸೇರಿದಂತೆ ಐದು ನೂರಕ್ಕೂ ಹೆಚ್ಚು ಬಗೆಬಗೆಯ
ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ
ಮಂಡಳಿಯ ಸದಸ್ಯರಾಗಿದ್ದಾರೆ. ‘ಬೇಸಿಗೆ ರಜ’ ಎಂಬ ಮಕ್ಕಳ
ಚಿತ್ರದ ನಿರ್ದೇಶಕರಾಗಿ ದೃಶ್ಯ ಮಾಧ್ಯಮ, ಅಕ್ಷರ ಮಾಧ್ಯಮದಲ್ಲಿ
ಮೂವತ್ತು ವರ್ಷಗಳಿಂದ ಗುರುತಿಸಿಕೊಂಡು ಹತ್ತು ಹಲವು ಪ್ರಶಸ್ತಿ
ಪಡೆದಿರುವ ಭದ್ರಾವತಿ ರಾಮಾಚಾರಿ ನಿಮ್ಮ ಕೈಯಲ್ಲಿರುವ ಈ
ಪುಸ್ತಕದ ಸಂಪಾದಕ-ಪ್ರಕಾಶಕರು.

 

Kannada State is a stalwart poet, lyricist, motion picture composer, director, actor, music director who has distinguished himself and succeeded in various fields. Confluence of many features Dr. If Doddarange Gowda has won the ‘Padmashree’ award, he has been appointed as the president of the All India Kannada Sahitya Sammelan to be held in Haveri in 2022. He is the honorary editor of the book ‘Appu Amara’.
He is proud to have created a digital library as a director in the public library department. He is credited with establishing the first ever digital library in Karnataka. He is Dr. Satish Kumar S. Hosmani, himself a writer. A recipient of hundreds of awards, the epitome of simple, gentlemanly manners, he has served as the Editor-in-Chief of this work.
Dr. Doddarange Gowda is a Padma Shri awardee
Dr. Satish Kumar S.
Bhadravati Ramachari
Design: Godavari
Kavyaspanda Publication Bangalore

He is a brush artist, writer, publisher, film co-director and director, so far he has written more than five hundred various articles including four hundred stories, novels, philosophical writings. Member of Karnataka Board of Film Commerce. Visual media as the director of the children’s film ‘Besige Raja’. Bhadravati Ramachari, who has been recognized for thirty years in Akshara media and has won over ten awards, is the editor-publisher of this book in your hand

Reviews

There are no reviews yet.

Only logged in customers who have purchased this product may leave a review.