Vedamaata

220.00
Author: H.C. Chikkachar
220.00
ಬ್ಯಾಂಕಿನ ಅಂಕೆ ಸಂಖ್ಯೆಗಳೊಂದಿಗೆ ಸಖ್ಯ ಬೆಳೆಸಿಕೊಂಡಿದ್ದ ಚಿಕ್ಕಾಚಾರ್‌ರವರು
‘ಪರರನ್ನು ಗೌರವಿಸದಿದ್ದರೆ, ನಾವೆಂದೂ ದೊಡ್ಡವರಾಗುವುದಿಲ್ಲ’
ఎంబ
ಸೂಕ್ಷ್ಮತೆಗೆ ಅಂಟಿಕೊಂಡವರು. ತಮ್ಮ ನಿವೃತ್ತಿಯ ನಂತರ ಅವರು ಸುಮ್ಮನೆ
ಕೂರುವ ಬದಲು ಅನೇಕ ಆಧ್ಯಾತ್ಮ ಗ್ರಂಥಗಳನ್ನು ಅಧ್ಯಯನ ಮಾಡುತ್ತಲೇ
ಹದಿನೈದು ಪುಸ್ತಕಗಳನ್ನು ಬರೆದು ಭಕ್ತ ಪರಂಪರೆಗೆ ಕೊಡುಗೆ ನೀಡಿದವರು
ಎಂದು ಹೆಮ್ಮೆಯಿಂದ ಹೇಳಬಹುದು.
ಅವರ ಬರವಣಿಗೆಯ ಶೈಲಿ ಓದುಗರನ್ನು ಸರಳವಾಗಿ ಸೆಳೆಯುವುದಲ್ಲದೆ
ಬದುಕಿನ ಸೂಕ್ಷ್ಮತೆ, ಭಗವಂತನ ಸ್ಮರಣೆ, ಆಧ್ಯಾತ್ಮಿಕ ಚಿಂತನೆಯತ್ತ ನಮ್ಮನ್ನು
ಕೊಂಡೊಯ್ಯುವುದರಲ್ಲಿ ಸಫಲತೆ ಸಾಧಿಸುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ.
ಶ್ರೀ ಚಿಕ್ಕಾಚಾರ್‌ರವರು ತೊಂಭತ್ತರ ವಯೋಮಾನದವರಾದರೂ ನಲವತ್ತರ
ತರುಣರಂತೆ ಅಮಿತೋತ್ಸಾಹದಿಂದ ಯುವಕರನ್ನು ನಾಚಿಸುವಷ್ಟು
ಸೃಜನಶೀಲರು. ಜೀವನ ಪ್ರೀತಿ ಬೆಳೆಸಿಕೊಳ್ಳಿ, ಅದಕ್ಕಿಂತಾ ದೊಡ್ಡ ಸಂಪತ್ತು
ಬೇರೊಂದಿಲ್ಲ ಎಂಬುವುದನ್ನು ಅವರನ್ನು ನೋಡಿ ಅರಿತುಕೊಂಡರೆ ಬದುಕನ್ನು
ಸರಳವಾಗಿಯೂ, ಆಪ್ತತೆಯಿಂದಲೂ ಸಾಗಿಸಬಹುದು.
ಅವರ ಪ್ರಸ್ತುತ ‘ವೇದ ಮಾತಾ’ ಕೃತಿ ಶಾಂತಿ, ಸೌಹಾರ್ಧತೆ, ಸಹಬಾಳ್ವೆ ಹೀಗೆ
ಮುಂತಾದ ಆಯಾಮಗಳಲ್ಲಿ ತೆರೆದುಕೊಳ್ಳುತ್ತಲೇ ಇದೊಂದು ಅಪೂರ್ವ
ಕೃತಿಯಾಗಿ ನಿಲ್ಲುತ್ತದೆ ಎಂಬುದನ್ನು ಆರಂಭದ ಪುಟಗಳಲ್ಲೇ ಧೃಡಪಡಿಸುತ್ತಾ
ಅವರಿಂದ ಮತ್ತಷ್ಟು ಕೃತಿಗಳನ್ನು ನಿರೀಕ್ಷಿಸುತ್ತದೆ ಅದು ದಿಟ ಕೂಡ.

 

 

Chikkachar, who grew up familiar with the bank’s numbers, adhered to the sensibility that ‘if we don’t respect others, we will never become big’. After his retirement, instead of sitting idly, he studied many spiritual scriptures and wrote five books a day and can proudly say that he contributed to the Bhakta heritage.
It is no exaggeration that his style of writing not only attracts the readers but also succeeds in taking us to the subtleties of life, the remembrance of God and spiritual thought.
Mr. Chikkachar, though in his nineties, is as creative as a young man in his forties, putting the youth to shame. Cultivate love for life, if you see them and realize that there is no greater wealth than that, life can be carried with simplicity and closeness.
His current work ‘Veda Mata’ unfolds in the dimensions of peace, harmony, co-existence and so on, confirming in the opening pages that this will stand as a unique work, and one expects more works from him that is bold.

Reviews

There are no reviews yet.

Only logged in customers who have purchased this product may leave a review.