Sri Rama

500.00
Categories: ,
Author: Bhadravati Ramachari
500.00
ಸಂತರು, ಋಷಿ
ಮುನಿಗಳು, ತಪಸ್ವಿಗಳು
ಭಾರತದಂತಹ ಭಕ್ತಿಯ ಮಣ್ಣಲ್ಲಿ
ಜನ್ಮತಾಳುವುದು ಕೂಡ ಅಚ್ಚರಿಯ
ಸಂಗತಿ. ಹಾಗಾಗಿ ಭಾರತ
ಭೌಗೋಳಿಕವಾಗಿಯೂ ಭಿನ್ನವಾಗಿ
ಕಂಗೊಳಿಸುತ್ತದೆ.
ಭಾರತ ರತ್ನ
ಎಲ್.ಕೆ.ಅಡ್ವಾಣಿಯವರ
ಸಾರಥ್ಯದಲ್ಲಿ 1990ರ ಸೆಪ್ಟೆಂಬರ್
25ರಂದು ರಾಮಮಂದಿರವನ್ನು
ನಿರ್ಮಿಸಲು ಗುಜರಾತಿನ
ಸೋಮನಾಥದಿಂದ
ಉತ್ತರಪ್ರದೇಶದ ಅಯೋಧ್ಯಗೆ
‘ರಥಯಾತ್ರೆ’ ಅರಂಭಿಸಲಾಯಿತು.
ಆ ಸಂದರ್ಭದಲ್ಲಿ ಭಾರತೀಯ
ಜನತಾ ಪಕ್ಷದ ಪ್ರಧಾನ
ಕಾರ್ಯದರ್ಶಿಯಾಗಿದ್ದ ಸನ್ಮಾನ್ಯ
ಶ್ರೀ ನರೇಂದ್ರ ಮೋದಿಜೀಯವರು
ಕೂಡಾ ಇದ್ದರು. ಶ್ರೀರಾಮ ಪುನಃ
ತನ್ನ ಮಂದಿರವನ್ನು
ಸ್ಥಾಪಿಸಿಕೊಳ್ಳುವ ಇಚ್ಚೆಯಿಂದಲೋ
ಎನ್ನೋ ನರೇಂದ್ರ ಮೋದಿಜಿರವರು
ಭಾರತದ ಹೆಮ್ಮೆಯ
ಪ್ರಧಾನಿಯಾಗಬೇಕಾಯಿತು.
ಅದು ಶ್ರೀರಾಮನ
ಇಚ್ಚೆಯಾಗಿತ್ತು ಎಂದರೆ
ಅತಿಶಯೋಕ್ತಿ ಏನಲ್ಲ!!

 

It is also a matter of surprise that Sadhus, saints, sages, ascetics are born in a pious land like India. So India is geographically different too. On September 25, 1990 under the leadership of Bharat Ratna LK Advani, the ‘Ratha Yatra’ started from Somnath in Gujarat to Ayodhya in Uttar Pradesh to build a Ram Mandir. Hon’ble Shri Narendra Modiji who was General Secretary of Bharatiya Janata Party was also present on that occasion. Narendra Modiji had to become the proud Prime Minister of India because of his desire to establish his temple again. It was Sri Rama’s wish, no exaggeration!!

Reviews

There are no reviews yet.

Only logged in customers who have purchased this product may leave a review.