ಬಾಗಲಕೋಟ ಜಿಲ್ಲೆ, ಬಾದಾಮಿ
ತಾಲೂಕಿನ ನಂದಿಕೇಶ್ವರ
ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ
ಪಡೆದು ಪ್ರಸ್ತುತ ಉತ್ತರ ಕನ್ನಡ
ಜಿಲ್ಲೆಯ, ಸಿದ್ದಾಪುರ(ಶಿರ್ಸಿ)
ಪಟ್ಟಣದಲ್ಲಿ ಶಿಕ್ಷಕರಾಗಿ ಸೇವೆ
ಸಲ್ಲಿಸುತ್ತಿದ್ದಾರೆ. ಪ್ರಮುಖ
ಪತ್ರಿಕೆಗಳಲ್ಲಿ ಕತೆ, ಕವಿತೆ.
ಲೇಖನಗಳು ಅಚ್ಚಾಗಿವೆ. ‘ಅರಿವಿನ
ಹರಿಗೋಲು’ (ಕವನ ಸಂಕಲನ),
‘ಅವಳು ಮಳೆಯಾಗಲಿ’ (ಕಥಾ
ಸಂಕಲನ), ಪ್ರಕಟಿತ ಕೃತಿಗಳು.
ಇವುಗಳ ಸಾಲಿಗೆ
‘ಸಾಏನಧ್ಯಾನ’ವೂ ಸೇರಿಕೊಂಡಿದೆ.
Nandikeshwar of Badami Taluk, Bagalkota District 8.28. Graduated in painting and currently working as a teacher in Siddapur (Shirsi) town of Uttara Kannada district. Story, poetry in major newspapers. Articles are printed. ‘Arivina Harigolu’ (poetry collection), ‘Avalu Prayayagal’ (story collection), published works. ‘Saenadhyana’ has also joined the ranks of these.
Reviews
There are no reviews yet.