ನಮ್ಮಲ್ಲಿ ಇಂದು ಹಿಂದೆಂದಿಗಿಂತಲೂ ಭ್ರಷ್ಟಾಚಾರ
ಅತೀವವಾಗಿ ಅವರಿಸಿ ಜನಸಾಮಾನ್ಯರ ಮತ್ತು
ಪ್ರಾಮಾಣಿಕರ ಬದುಕನ್ನು ನರಕದ రూవల్స్
ತಳ್ಳಿರುವುದು ಅದರಲ್ಲೂ ಸಾಮಾನ್ಯವಾಗಿ ಹಳ್ಳಿಗಳಲ್ಲಿ
ವಾಸಿಸುತ್ತಿರುವ ರೈತಾಪಿ ಜನಗಳಿಗೂ ತಿಳಿದಿರುವ
ಸಂಗತಿಯಾಗಿದೆ.
ಎಲ್ಲಿ ನೋಡಿದರೂ, ಯಾವ ಇಲಾಖೆಗಳಿಗೆ
ಕಾಲಿಟ್ಟರೂ ಭ್ರಷ್ಟಾಚಾರ ಎಂಬ ಗುಮ್ಮ ಹತ್ತು ಹಲವು
ಬಧಗಳಲ್ಲಿ ಕಛೇರಿಗಳ ಯಾವುದೊ ಒಂದು
ಮೂಲೆಯಲ್ಲಿ ಅಡಗಿ ಕುಳಿತಿಲ್ಲ. ಬದಲಿಗೆ ಅತ
ಬಟಾಬಯಲಾಗಿದ್ದಾನೆ. ಇಂದು ಭ್ರಷ್ಟಾಚಾರ
ಸಾರ್ವತ್ರಿಕವಾಗಿರುವುದು ದೇಶದ ಅಧಃ ಪತನಕ್ಕೆ
ಸಾಕ್ಷಿಯಾಗಿರುವುದನ್ನು ಎತ್ತಿ ಹಿಡಿಯುತ್ತದೆ. ಈ
ಅವ್ಯವಸ್ಥೆಯಿಂದಾಗಿ ಜನಸಾಮಾನ್ಯರು ರೋಸಿ
ಹೋಗಿದ್ದಾರೆ ಎನ್ನುವುದಂತೂ ಸತ್ಯದ
ಸಂಗತಿಯಾಗಿದೆ. ಇಂತಹ ಅವ್ಯವಸ್ಥೆಯ ಅತೀದ
ಕಡಿವಾಣ
ಹಾಕುವವರೂ
ಭ್ರಷ್ಟರಾಗಿರುವುದಂತೂ ಅರಗಿಸಿಕೊಳ್ಳಲಾಗದ
ದುರ್ದೈವದ ಸಂಗತಿ.
ವಿನ್ಯಾಸ: ಮಂದಾರ ರಾಮಾಚಾರಿ
ಕುಮಾರ್ ಭದ್ರಾವತಿಯವರ
‘ಸರ್ವೇಜನಾಃ
ಸುಖನೋ ಭವಂತು’ ಎಂಬ ಈ ಕಾದಂಬರಿಯಲ್ಲಿ
ಇಂತಹ ಅನೇಕ ಪ್ರಸಂಗಗಳಿಗೆ ಇತಿಶ್ರೀ ಹಾಡುವ
ಸಂಗತಿಗಳಿವೆ. ಲೇಖಕರ ಜಾಣತನ ಮತ್ತು ಅವರಿಗೆ
ಸಮಾಜದ ಅವ್ಯವಸ್ಥೆಯ ಬಗ್ಗೆ ರೋಷವಿರುವುದು
ಅವರ
ಬರವಣಿಗೆಯಲ್ಲಿ ಸ್ಪಷ್ಟಪಡಿಸುತ್ತದೆ.
ಸಮಾಜದಲ್ಲಿನ ದ್ವಂದ್ವ ನಿಲುವುಗಳು ಅವರನ್ನು
ಬಂತಿಸುವಂತೆ ಮಾಡಿದೆ.
It is known to us that today more than ever, corruption has made the lives of the common people and the honest people hell, especially the peasants living in the villages.
No matter what department you visit, the menace of corruption is not hiding in some corner of the office, but rather it is out in the open. The fact that corruption is universal today is a testament to the downfall of the country. It is also a fact that the common people are upset because of this mess. It is an unfathomable fact that those who curtail the rampant development of such chaos are also corrupt.
In this novel ‘Sarvejanah Sukhino Bhavantu’ by Kumar Bhadravati, there are things that Itishree sings for many such episodes. The wisdom of the author and his anger towards the chaos of the society is evident in his writing. The dualistic stances in the society made him worried
Only logged in customers who have purchased this product may leave a review.
Reviews
There are no reviews yet.