Samvadini

130.00
Categories: ,
Author: Girija S Deshpandey
130.00
ಪ್ರಕಟವಾಗಿ ಹೊರಬರುತ್ತಿರುವುದು ನನಗೆ ಸಂತೋಷ ತಂದಿದೆ. ಇದಕ್ಕಾಗಿ
ಅವರನ್ನು ಅಭಿನಂದಿಸುತ್ತೇನೆ. ಹಲವು ಮಹಿಳಾ ಪ್ರತಿಭೆಗಳನ್ನು ಹಲವು
ಕ್ಷೇತ್ರಗಳಿಂದ ಆಯ್ದುಕೊಂಡು ಸಾಂಧರ್ಭಿಕವಾಗಿ ಲೇಖನಗಳು ಇಲ್ಲಿ ಸಂಕಲಿತವಾಗಿವೆ.
ಇವರು ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ ಕೆಲಕಾಲ ಶಿಕ್ಷಕಿಯಾಗಿ ನಿಸ್ವಾರ್ಥ ಬದುಕಿನಿಂದ
ಸಂಪನ್ನತೆ ಪಡೆದರು. ಸದಾಕಾಲ ಏನಾದರೂ ಬರೆಯಬೇಕೆಂಬ ತುಡಿತ ಅವರಲ್ಲಿ
ಇದ್ದುದರಿಂದಲೇ ಈ ಲೇಖನಗಳು ಮೂಡಿಬಂದಿದೆ. ಅವರು ಇಲ್ಲಿನ ಬರವಣಿಗೆಯಲ್ಲಿ
ಸಂವೇದನಾಶೀಲತೆ, ವಸ್ತು ನಿಷ್ಟತೆ ಮತ್ತು ಕ್ರಿಯಾಶೀಲತೆ ಇದ್ದುದನ್ನು ಗಮನಿಸಿದ್ದೇನೆ. ಇಲ್ಲಿನ
ಕೆಲವು ಲೇಖನಗಳಲ್ಲಿ ಜೀವನಾಸಕ್ತಿ ಇದೆ.. ಮಾನವ ಸಂಬಂಧಗಳ ಬಗೆಗೆ ತೀವ್ರವಾದ ಕಾಳಜಿ
ಇದೆ. ಯಾವ ಅಬ್ಬರವಿಲ್ಲದೇ ತನ್ನಷ್ಟಕ್ಕೆ ತಾನು ಹಲವು ಸಾಧಕಿಯರ ಸಾಧನೆಗಳನ್ನು ದಾಖಲಿಸುವ
ಕಲೆಗಾರಿಕೆ ಅವರಿಗೆ ಕರಗತವಾಗಿದೆ.
ಚೊಚ್ಚಲು ಬರವಣಿಗೆಯಲ್ಲೇ ಅವರು ಸಾಕಷ್ಟು ಪ್ರೌಡಿಮೆ ಹಾಗೂ ಪ್ರಬುದ್ಧತೆಯನ್ನು
ಮೆರೆದಿದ್ದಾರೆ. ವೈಚಾರಿಕತೆ ಮತ್ತು ಪ್ರಾಮಾಣಿಕತೆ ಅವರ ಬರವಣಿಗೆಯ ವಿಶಿಷ್ಟ ಅಂಶಗಳಾಗಿವೆ.
ಅರಿವಿನಿಂದ ಅಭಿವ್ಯಕ್ತಪಡಿಸುವ ಗಟ್ಟಿತನ ಅವರಲ್ಲಿದೆ. ಅಧ್ಯಯನ ಶೀಲತೆ ಮತ್ತು ಆರೋಗ್ಯಕರ
ವಸ್ತು ಸಂಗತಿಗಳನ್ನು ಅಭಿವ್ಯಕ್ತಿಸುವ ಇವರು ಒಂದು ಹಂತದಲ್ಲಿ ಪರಂಪರೆಯ ಜೊತೆಗೆ
ಪರ್ಯಾಯದ ಸಂಶೋಧಕರಾಗಿ ಕಾಣಿಸಿಕೊಳ್ಳುತ್ತಾರೆ ಅವರ ಬದುಕು ಮತ್ತು ಬರಹದ
ದೃಷ್ಟಿಯಿಂದ ಈ ಅಂಶ ನನಗೆ ತುಂಬಾ ಮುಖ್ಯವೆನಿಸುತ್ತದೆ. ಬದುಕಿನ ವಿವಿಧ
ಆಯಾಮಗಳನ್ನು ಹುಡುಕುತ್ತಲೇ ಸಾಮಾಜಿಕ ಅರಿವನ್ನು ಒಳಗೊಳ್ಳುವ ಇಲ್ಲಿನ
ಲೇಖನಗಳು ಪ್ರತಿಯೊಬ್ಬರನ್ನು ಸ್ಪಂದಿಸುತ್ತವೆ. ಗಿರಿಜಾ ಎಸ್.ದೇಶಪಾಂಡೆ ರವರ
ಈ ಬಗೆಯ ಸಾಹಿತ್ಯ ಕೃತಿ ನಿರಂತರ ನಡೆಯುತ್ತಿರಲಿ ಎಂದು ಆಶಿಸುತ್ತೇನೆ.
I am happy to be published. I congratulate him for this. Occasional articles are compiled here featuring many female talents from various fields. She was a student of Kannada literature and was a teacher for some time and got blessed with a selfless life. These articles came about because he always wanted to write something. I have noticed that there is sensitivity, objectivity and dynamism in his writing here. Some of the articles here have a zest for life..a keen concern for human relationships. Without any fanfare, he himself records the achievements of many achievers
Craftsmanship is his mastery.
He has shown a lot of wisdom and maturity in his debut writing. Rationality and honesty are the hallmarks of his writing. They have the strength to express themselves consciously. Expressing studiousness and wholesome material facts, he appears at one point to be a researcher of heritage as well as an alternative, a point I find very important in terms of his life and writing. The articles here, covering social awareness while exploring different dimensions of life, will appeal to everyone. I hope this kind of literary work of Girija S. Deshpande will continue.

Reviews

There are no reviews yet.

Only logged in customers who have purchased this product may leave a review.