Rama Janma Bhoomi

500.00
Author: Bhadravati Ramachari
500.00
ಏಳು ಸಾವಿರ ವರ್ಷಗಳ ಸಂಕ್ಷಿಪ್ತ ಚಿತ್ರಣ
ತಮ್ಮ ಚಿತ್ತ ಭಿತ್ತಿಗೆ ಆಯಾಯ ಸಂದರ್ಭಕ್ಕೆ ದಕ್ಕಿದ ಅಭಿವ್ಯಕ್ತಿ
ಸಂವಹನದ ಸಾರಸಂಗ್ರಹದ ಬಿಡಿ ಇಡಿಯ ಲೇಖನಗಳನ್ನು
ಸಾಧ್ಯವಾದಷ್ಟು ಸಾಂದ್ರವಾಗಿ ಕಲೆ ಹಾಕುವುದೇ ದುಸ್ಸಾಹಸವಾದರೆ,
ಅದನ್ನು ಒಪ್ಪ ಓರಣವಾಗಿ ಜೋಡಿಸಿ ಆಸಕ್ತ ಓದುಗರ ಅಧ್ಯಯನಕ್ಕೆ
ಒದಗುವಂತೆ ಚಂದಗಾಣಿಸಿ ಪುಸ್ತಕರೂಪದಲಿ ಕಟ್ಟಿಕೊಡುವುದು
ಮತ್ತೊಂದು ಸವಾಲು.
ಇಂತಹ ಸವಾಲು ಕೈಂಕರ್ಯವನ್ನು ಸಾಧ್ಯವಿದ್ದಷ್ಟೂ
ನಿಃಸ್ಪೃಹತೆಯಿಂದ ಸಾಧಿಸ ಹೊರಟಿರುವ ಈ ಹೊತ್ತಗೆಯ
ಸಂಪಾದಕರಾದ ಶ್ರೀ ಭದ್ರಾವತಿ ರಾಮಾಚಾರಿರವರು ಒಂದವಧಿಯ
ಅತಿಮುಖ್ಯ ಲೇಖಗಳು ಇತಿಹಾಸದ ಅಧ್ಯಯನದಾಕಾಂಕ್ಷಿಗಳ
ಅನುಕೂಲಕ್ಕೆ ಒದಗಿಸುತ್ತಿರುವುದರ ಪೂರ್ಣ ಶ್ರೇಯವು ಸಕಲರಿಗೆ
ದಕ್ಕಲಿ.
ಪೃಥಕ್ಕರಣಗೊಂಡು ಸರ್ವರಿಂದ ಅಂಗೀಕೃತವಾದರಷ್ಟೇ
ನಿಷ್ಪಕ್ಷಪಾತ ಎಂಬರಿವಿದ್ದೂ, ವಿತಂಡ ಮಂಡಿಸುವ ತಂಡದ
ಆವೃತ್ತಿಯನ್ನು ದೇಶಬಂಧುಗಳಿಗಾದ ‘ಅನ್ಯಾಯ’ ఎంబ
ಭಾವಪುಂಜದಿಂದಲೇ ಪ್ರಸ್ತುತಪಡಿಸಿರುವುದಕ್ಕೂ ಕಾರಣಗಳಿಲ್ಲದಿಲ್ಲ.

 

It is also surprising that sadhus, saints, sages and ascetics are born in a pious land like India. So India is geographically different too. On September 25, 1990 under the leadership of Bharat Ratna LK Advani, the ‘Ratha Yatra’ started from Somnath in Gujarat to Ayodhya in Uttar Pradesh to build a Ram Mandir.

Honorable Shri Narendra Modiji, General Secretary of Bharatiya Janata Party was also present on that occasion. Narendra Modiji had to become the proud Prime Minister of India because of his desire to establish his temple again. It was Sri Rama’s wish, that is no exaggeration!

Reviews

There are no reviews yet.

Only logged in customers who have purchased this product may leave a review.