ನನ್ನ ಆತ್ಮೀಯ ಸ್ನೇಹಿತರೂ, ಪತ್ರಕರ್ತರೂ ಆದ ಶ್ರೀ ಪಿ.ರಾಜೇಂದ್ರ ಅವರು
ಪತ್ರಿಕೆಯ ಗಿರಣಿಗೆ ಬಿದ್ದು ಹಲವು ದಶಕಗಳೇ ಆಗಿವೆ. ಹೀಗಾಗಿ ಅವರು ಪುಸ್ತಕ
ಬರೆದಿದ್ದಾರೆ ಎಂದರೆ ನನ್ನಂತವನಿಗೆ ಕುತೂಹಲದ ಸಂಗತಿ.
ಅವರ ಬಿಡಿ ಬಿಡಿ ಬರಹಗಳ ಸಂಕಲನ ‘ನೂರೊಂದು ಮುಖ’ವನ್ನು ಓದಿದಾಗ
ನನಗೆ ಹಲವು ಅಚ್ಚರಿಯ ಸಂಗತಿಗಳು ಗೋಚರವಾದವು.
ಲಂಚ ಸಕ್ರಮಗೊಂಡರೆ..? ಕಾನೂನು ಕೈಗೆ ಸಿಗದ ವಿಷುಯಲ್ ಮೀಡಿಯಾ,
ಎಲೆಕ್ಷನ್ ಕೆಮಿಸ್ಟ್ರಿ, ಗಡಿಯಾಚೆಗೂ ಭಗವದ್ಗೀತೆ, ಸೋರುತಿಹುದು ಸಂವಿಧಾನ
ಮಾಳಿಗೆ, ಆಸ್ಪತ್ರೆಗಳೆಂಬ ಕೊಂಬೆಗಳು ಹೀಗೆ ಹೆಸರಿಸುತ್ತಾ ಸಾಗಿದರೆ ಬಹುತೇಕ
ಲೇಖನಗಳು ಲೋಕದ ಡೊಂಕು ತಿದ್ದುತ್ತಾ ಅವುಗಳ ದೌರ್ಬಲ್ಯವನ್ನೂ
ಅನಾವರಣಗೊಳಿಸುವ ಬರಹಗಳೇ ಆಗಿವೆ.
ಪ್ರಸ್ತುತ ಸಮಾಜಕ್ಕೆ ‘ನೂರೊಂದು ಮುಖ’ ಎಂಬ ಈ ಪುಸ್ತಕ ಅತ್ಯಂತ
ಅವಶ್ಯವಾಗಿದೆ.
ಪಿ.ರಾಜೇಂದ್ರರವರಿಗೆ ನನ್ನ ಶುಭಾಶಯಗಳು.
-ಡಾ.ದೊಡ್ಡರಂಗೇಗೌಡ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ
It has been many decades since my dear friend and journalist Mr. P. Rajendra fell into the newspaper mill. So it is interesting for someone like me that he has written a book.
When I read his collection of miscellaneous writings ‘One Hundred Faces’, I saw many surprising things.
If bribery takes place..? Visual media that cannot be caught by the law, election chemistry, Bhagavad Gita beyond the borders, leaking constitution, branches called hospitals, most of the articles are writings that expose the weakness of the world and correct its bend.
This book ‘One hundred and one faces’ is very necessary for today’s society.
My best wishes to P. Rajendra.
-Dr. Doddarange Gowda Padma Shri Awardee Literature
Reviews
There are no reviews yet.