ಡಾ. ಹುಲಿವಾನ ನರಸಿಂಹಸ್ವಾಮಿಯವರು ಕನ್ನಡ ಸಾಹಿತ್ಯ ಲೋಕವಲ್ಲದೇ ಭಾರತೀಯ ಸಾಹಿತ್ಯ ಲೋಕದಲ್ಲಿಯೂ
ಅನನ್ಯ ಪ್ರತಿಭೆ. ಕಾವ್ಯ, ಗದ್ಯ, ವೈಚಾರಿಕತೆ, ವಿಚಾರ, ವಿಮರ್ಶೆ, ನಾಟಕ ಇನ್ನಿತರ ಯಾವುದೇ ಪ್ರಕಾರದಲ್ಲಿ ಅತ್ಯಂತ ಮಾನವೀಯ ಧಾತುವಿನ ಸಂಸ್ಕಾರವನ್ನು, ವೈಜ್ಞಾನಿಕತೆಯನ್ನು ಹೊಂದಿರುವ ವಿಶಿಷ್ಟವಾದ ಪ್ರತಿಭೆ. ಸರಿ ಸುಮಾರು ಐನೂರಕ್ಕಿಂತಲು ಹೆಚ್ಚು ಕೃತಿಗಳನ್ನು ರಚಿಸಿರುವ ಶ್ರೀಯುತರು ಅತ್ಯಂತ ಮಾನವೀಯ ನೆಲೆಯಲ್ಲಿ, ವೈಚಾರಿಕ ದೃಷ್ಟಿಯಲ್ಲಿ ತಮ್ಮದೇ ಆದ ಸಂವೇದನೆಯನ್ನು ಅನುಸಂಧಾನ ನೆಪದಲ್ಲಿ ಅತ್ಯಂತ ತಾತ್ವಿಕ ದೃಷ್ಟಿಯನ್ನು ಹೊಂದಿದ್ದಾರೆ. ಮಾನುಷ ಧರ್ಮ ಅಂದರೆ ಮಾನವಧರ್ಮ. ಮಾನವಧರ್ಮದ ಮುಂದೆ ಯಾವುದೇ ಜಾತಿ, ಪಂಥ, ಧರ್ಮಗಳು ಗೌಣವಾದುದು. ಅಂದರೆ ಆದಿಕವಿ ಪಂಪನ ಮಾತಿನಂತೆ ಮಾನವ ಜಾತಿ ತಾನೊಂದೆ ವಲಂ'(ಕುಲಂ) ಎನ್ನುವುದು ಹುಲಿವಾನರ ಧೋರಣೆ.
Dr. Hulivana Narasimhaswamy is a unique talent not only in the Kannada literary world but also in the Indian literary world. Poetry, prose, rationalism, philosophy, criticism, drama, any other genre, a unique talent with the most humane element of culture, scientific.
Well, having composed more than five hundred works, Sriyutha has a very philosophical vision in the guise of approaching his own sensibilities on a very humane basis, on a rational basis. Manusha Dharma means humanity. Any caste, creed, religion is secondary before humanity. That is, according to the words of Adikavi Pampa, the human species is itself Valam (Kulam) is the attitude of tigers.
Reviews
There are no reviews yet.