ಉತ್ತರ ಕನ್ನಡ ಜಿಲ್ಲೆಯ ಬಹುಮುಖ ಪ್ರತಿಭೆ ಪಿ.ಡಿ. ವಾಲೀಕಾರ
ಅವರು ಅನೇಕ ವರ್ಷಗಳಿಂದ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕೃಷಿ ಮಾಡಿ ಸೈ ಎನ್ನಿಸಿಕೊಂಡವರು.
ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವ ಇವರು ಇದುವರೆಗೆ ಇಪ್ಪತ್ತಾರಕ್ಕೂ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಒಲುವು ಬೀರುವ ಸಾಹಿತಿಗಳಲ್ಲಿ ಪಿ.ಡಿ. ವಾಲೀಕಾರರು ಅಗ್ರಗಣ್ಯ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದರೆ ಅತಿಶಯವಲ್ಲ. ಪರಿಸರಕಾವ್ಯ, ಲಕ್ಕಸಕೊಪ್ಪ, ಜಮಖಂಡಿ,
ಭೂಸಿರಿ, ಹರಚಾಲುಕ್ಯ, ಬಾದಾಮಿ ಪ್ರವಾಸ, ಹಳ್ಳಿ ಆಟ, ನಮ್ಮಶಾಲೆ, ಯುವಸಿರಿ ಸೇರಿದಂತೆ ಪ್ರಸ್ತುತ ‘ಮಗು ಮಂದಾರ’ ಕೃತಿಯು ಮಕ್ಕಳಿಗೆ ಮೆಚ್ಚುಗೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
The versatile talent of Uttara Kannada district P.D. Waleekara has been cultivated in various genres of literature for many years.
A recipient of many awards and prizes, he has contributed more than twenty-six works to the Saraswat world.
Among the most influential children’s literature is P.D. It is no exaggeration that Wallikars have occupied the leading position.
There is no doubt that the present work ‘Magu Mandara’ will be appreciated by the children, including Eco-Kavya, Lakkasakoppa, Jamkhandi, Bhusiri, Harachalukya, Badami Tour, Halli Ata, Nammashale, Yuvasiri.
Reviews
There are no reviews yet.