ಸುಧಾ, ತರಂಗ, ಕರ್ಮವೀರ,ಮಂಗಳ, ಪ್ರಿಯಾಂಕ, ಕಸ್ತೂರಿ, ಗೃಹಶೋಭಾ, ಪ್ರಜಾವಾಣೆ, ಉದಯವಾಣಿ, ಸಂಜೆವಾಣಿ ಸೇರಿದಂತೆ ನಾಡಿನ ವಿವಿಧ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿ ಓದುಗರಿಗೆ ಆಪ್ತವೆನಿಸಿಕೊಂಡಿದೆ.
ಇಂತಿಪ್ಪ ಶೇಖರಗೌಡ ವೀ ಸರನಾಡಗೌಡರ್ರವರು ಕಥೆಗಾರರಾಗಿ ಕಾದಂಬರಿಕಾರರಾಗಿ ಬಂದಿರುವುದಲ್ಲದೆ ಅನೇಕ ಬಹುಮಾನ, ಸನ್ಮಾನಗಳೂ ಇವರನ್ನು ಆಲಂಗಿಸಿವೆ ಎಂಬುವುದು ಹೆಮ್ಮೆಯ ವಿಚಾರ. ಪತ್ನಿ ಅಕ್ಕಮಹಾದೇವಿಯವರ ಮಂದಸ್ಮಿತದ ಜೊತೆಗೆ ಅವರಿಗಿರುವ ಸಾಹಿತ್ಯದ ಅಭಿರುಚಿಯೂ ಶೇಖರಗೌಡರ ಸಾಹಿತ್ಯ ಸಮೃದ್ಧವಾಗಿ ಅನಾವರಣಗೊಳ್ಳಲು ಸಾಧ್ಯ ಎಂದರೆ ಅದು ಉತ್ತೇಕ್ಷೆಯ ಮಾತಂತೂ ಅಲ್ಲವೇ ಅಲ್ಲ. ಸಹಜ, ಸರಳ ವಾಸ್ತವ ನೆಲೆಗಟ್ಟಿನಲ್ಲಿ ತೆರೆದುಕೊಂಡು ಓದುಗರಿಗೆ ಖಲುಬೇಗ ಅಪ್ತವಾಗಿ ಆಕರ್ಷಿಸುವ ಅವರ ಕಥೆಗಳಾಗಲೀ, ಕಾದಂಬರಿಗಳಾಗಲೀ ಒಂದಕ್ಕಿಂತಲೂ
ಒಂದು ಭಿನ್ನ ಚೌಕಟ್ಟಿನೊಳಗೆ لله ನವೀನ ಬಷಯಗಳನ್ನು ಹೊತ್ತು ಬಂದಿವೆ ಎಂದು ಬೀಗುತ್ತಲೇ ಪ್ರತಿಪಾದಿಸಬಹುದು.
ಈ ನಿಟ್ಟಿನಲ್ಲಿ ಈಗ ನಿಮ್ಮ ಕೈಯಲ್ಲಿರುವ ‘ಜ’ ಎಂಬ ಕಥಾ ಸಂಕಲನವೂ ಒಂದು. ಇದರಲ್ಲಿ ಇಪ್ಪತ್ತೈದೂ ಕಥೆಗಳಿದ್ದರೂ ಒಂದಕ್ಕಿಂತಲೂ ಒಂದು ಸೊಗಸು! ಅವರ ಬರವಣಿಗೆಯ ಶೈಲಿಯೂ ಕೂಡ ಮತ್ತೆ ಮತ್ತೆ ಓದಿ ಸುಖಿಸುವಂತಾದ್ದು.
His writings have been published in various famous newspapers of the country including Sudha, Tharanga, Karmaveera, Mangala, Priyanka, Kasthuri, Grihasobha, Prajavane, Udayavani, Samjhavani and have become familiar to the readers.
It is a matter of pride that Intippa Shekar Gowda and Saranad Gowder have come as storytellers and novelists and have also received many prizes and honors.
His wife Akkamahadevi’s beautiful smile and his taste in literature also means that Shekar Gowda’s literature can be published richly, which is not a word of hope.
It can be asserted that both his stories and novels, which unfold in a natural and simple reality base and immediately attract the readers, have brought innovative content within a different frame than each other.
In this regard, the collection of stories called ‘Ja’, which is now in your hands, is one of them. Although there are twenty-five stories in this, more than one is beautiful! His writing style is also enjoyable to read again and again.
Reviews
There are no reviews yet.