Hejjegalu

450.00
Categories: ,
Author: T.C.N Raj
450.00
ಮುಕುಂದನಿಗೆ ಬೆಂಗಳೂರಿನ ವೈಟ್ಫೀಲ್ಡ್ ಬಳಿಯಿದ್ದ ಎಂ.ಎನ್.ಸಿ.ಯಲ್ಲಿ ಉದ್ಯೋಗ
ದೊರಕಿತು. ಅವನು ಹಾಗೂ ಅರವಿಂದ, ವರದಪ್ಪನವರ ಮನೆ ಸೇರಿಕೊಂಡರು. ಮುಕುಂದ ದುಡಿಯುತ್ತಿದ್ದುದರಲ್ಲಿ ಕೇವಲ ಅಲ್ಪಮೊತ್ತದ ಹಣವನ್ನು ಮಾತ್ರ ತನ್ನ ಭಾವ ವರದಪ್ಪನವರಿಗೆ ಕೊಡುತ್ತಿದ್ದ, ಆದರೆ, ಅರವಿಂದ
ನಿರುದ್ಯೋಗಿಯಾಗಿದ್ದು, ಸ್ನೇಹಿತರೊಡನೆ ಅಲ್ಲಿ ಇಲ್ಲ ಸುತ್ತಾಡಿಕೊಂಡು, ಆಗಾಗ್ಗೆ ಕ್ಲಬ್‌ ಗಳಿಗಳಿಗೂ ಹೋಗುತ್ತಾ, ವರದಪ್ಪನವರ ಮನೆಯಲ್ಲಿಯೇ ಉಳಿದುಕೊಂಡ. ಅಂಬುಜ ಮಾತ್ರ ಇಬ್ಬರು ತಮ್ಮಂದಿರನ್ನು ಪ್ರೀತಿವಾತ್ಸಲ್ಯದಿಂದ ಒಂದೇರೀತಿ ನೋಡಿಕೊಳ್ಳುತ್ತಿದ್ದಳು. ಅರವಿಂದ ಉಂಡಾಡಿಯಾಗಿ ಮೆರೆಯತೊಡಗಿದ. ಆಗಾಗ ರಾಮನಗರಕ್ಕೆ ಹೋಗಿ
ತಂದೆಯಿಂದ ತನ್ನ ಖರ್ಚುಗಳಿಗಾಗಿ ದುಡ್ಡು ತರುತ್ತಿದ್ದ. ವರದಪ್ಪನವರ ಮಗನಾದ ಕೇಶವನ ವ್ಯಕ್ತಿತ್ವ ವಿಚಿತ್ರವಾಗಿತ್ತು. ಒಬ್ಬನೇ ಮಗ ಅಂತ ಅವನನ್ನು ತುಂಬಾ ಮುದ್ದುಮಾಡಿ, ಚಿಕ್ಕಂದಿನಿಂದ ಪ್ರೀತಿಯಲ್ಲಿ ಬೆಳೆಸಿದ್ದರು, ವರದಪ್ಪ ಹಾಗೂ ಅಂಬುಜ ಹಾಗಾಗಿ ಅವನಿಗೆ ಓದಿನಲ್ಲಿ ಆಸಕ್ತಿಯೇ ಇಲ್ಲದಂತಾಗಿತ್ತು. ಅವನನ್ನು ಚೆನ್ನಾಗಿ ಓದಿಸಿ ಮುಂದೆ ಅವನನ್ನು ಇಂಜಿನೀಯರ್, ಡಾಕ್ಟರ್ ಅಥವಾ ಡೆಪ್ಯುಟಿಕಮೀಷನರ್ ಆದರೂ ಮಾಡಬೇಕು, ಅಂತ ಆಸೆ ಇಟ್ಟುಕೊಂಡಿದ್ದರು.
ಒಳ್ಳೆಯ ಶಾಲೆಗೇ ಸೇರಿಸಿದ್ದರು. ಅವನು ಮೊದ ಮೊದಲು ಚೆನ್ನಾಗಿಯೇ ಓದುತ್ತಿದ್ದ. ಆದರೆ ಅವನಿಗೆ ಸಿನಿಮಾ ನೋಡುವ ಗೀಳು ಉಂಟಾಯಿತು. ಅವರ ಮನೆಯಲ್ಲಿ ಎರಡು ಟಿ.ವಿ.ಗಳು ಇದ್ದುವು. ಒಂದು ನಡುಮನೆ ಮನೆಯಲ್ಲಿ ಇತ್ತು. ಎಲ್ಲರೂ
ಒಟ್ಟಾಗಿ ಕುಳಿತುಾಗಿ ಧಾರಾವಾಹಿಗಳನ್ನು, ನ್ಯೂಸ್‌ಛಾನಲ್ ಗಳನ್ನು ವೀಕ್ಷಿಸುತ್ತಿದ್ದರು. ಇನ್ನೊಂದು ಟಿ.ವಿ.ಯನ್ನು
ಮಹಡಿಂಡಿಯ ಮೇಲಿನ ಕೋಣೆಯಲ್ಲಿ ಇಡಲಾಗಿತ್ತು. ಅದು ಚಿಕ್ಕದಾದ ಕೋಣೆಯಾಗಿದ್ದು, ಅದರಲ್ಲಿ
ಬೇಡದ ಕೆಲವು ವಸ್ತುಗಳನ್ನು ಇಡಲಾಗಿತ್ತು. ಕೇಶವ ರಾತ್ರಿ ಒಂಭತ್ತೂವರೆವರೆಗೆ ಓದುತ್ತಿದ್ದ.
ನಂತರ ಎಲ್ಲರೂ ಒಟ್ಟಿಗೆ ಕುಳಿತು ಡೈನಿಂಗ್ ಹಾಲ್‌ನಲ್ಲಿ ಊಟಮಾಡುವ ಅಭ್ಯಾಸ. ನಂತರ ಎಲ್ಲರೂ ಮಲಗುವುದು. ಮುಕುಂದ ಹಾಗೂ ಅರವಿಂದ, ಒಂದು ಕೋಣೆಯಲ್ಲಿ ಮಲಗುತ್ತಿದ್ದರು. ಅದು ಅವರ ಖಾಸಗಿ ಕೋಣೆ, ವರದಪ್ಪ, ನಡುಮನೆಯಲ್ಲಿದ್ದ ದೀವಾನ್ ಮೇಲೆ ಮಲಗುತ್ತಿದ್ದರು. అల్లయe ఒం ಒಂದು ಕಡೆ ಜಮಖಾನಾ ಹಾಸಿರುತ್ತಿ ಸುತ್ತಿತ್ತು. ಅದರ ಮೇಲೆ ತೆಳುವಾದ ನಾದ ಹಾಸಿಗೆಗಳನ್ನು ಹಾಸಿಕೊಂಡ ಎ೦ಡು ಅಂಬುಜ ಹಾಗೂ ಅವರ ಅತ್ತೆ ಮಲಗುತ್ತಿದ್ದರು. ನಡುಮನೆಯ ಆಚೆ ಒಂದು ವೆರಾಂಡ ಇತ್ತು. ಅಲ್ಲಿ ವರದಪ್ಪನವರ ತಮ್ಮಂದಿರಾದ ರಾಮಪ್ಪ ಹಾಗೂ ಕೃಷ್ಣಪ್ಪ, ಅವರುಗಳು ಮಲಗುತ್ತಿದ್ದರು. ಮಹಡಿಯ ಮೇಲೆ ಒಂದು ಕೋಣೆ ಇತ್ತು. ಅದರಲ್ಲಿ ಕೇಶವ ಮತ್ತು ಚಾಮಿ ಮಲಗುತ್ತಿದ್ದರು.
Mukunda got a job in an MNC near Whitefield, Bangalore. He and Aravinda joined Varadappa’s house. While Mukunda was working, he gave only a small amount of money to his in-law Varadappa, but Aravinda was unemployed, hanging around with his friends, often going to clubs and staying at Varadappa’s house. Ambuja was the only one who looked after both her parents with equal affection. Aravinda started rolling like a ball. He often went to Ramanagara and used to get money from his father for his expenses. Varadappa’s son Keshava had a strange personality. As an only son, he was pampered and raised in love from an early age, Varadappa and Ambuja so he was not interested in studies. He wished to educate him well and make him an engineer, doctor or deputy commissioner. He was admitted to a good school. He used to study well before. But he became obsessed with watching movies. There were two TVs in his house. There was a middle house in the house. Everyone used to sit together and watch serials and news channels. Another TV was kept in the upstairs room. It was a small room where some unwanted items were kept. Keshav used to study till half past nine at night.
Then everyone used to sit together and eat in the dining hall. Then everyone goes to bed. Mukunda and Aravinda were sleeping in one room. It was his private room, Varadappa was sleeping on the divan in the middle room. Allayae was spreading Jamkhana on one side. Ambuja and his mother-in-law were sleeping on thin wooden mattresses. Beyond the middle house was a verandah. Varadappa’s parents Ramappa and Krishnappa were sleeping there. There was a room upstairs. In it Kesava and
Chami was sleeping.

Reviews

There are no reviews yet.

Only logged in customers who have purchased this product may leave a review.