Dari Deepa cover

320.00
Categories: ,
Author: T.C.N Raj
320.00
ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಗುರುಪರಂಪರೆ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿನ ಸಾಧಕರ ಪರಿಚಯ- ಹೀಗೆ ಮೌಲ್ಯಯುತವಾದ ವಿಷಯಗಳನ್ನೊಳಗೊಂಡ ‘ದಾರಿದೀಪಗಳು’ ಕೃತಿ ಪ್ರಸ್ತುತ ಕಾಲಮಾನದ ಜನರ, ಅದರಲ್ಲೂ ಯುವಜನರ ವ್ಯಕ್ತಿತ್ವನಿರ್ಮಾಣಕ್ಕೆ ಸಹಕಾರಿಯಾಗುವ ಕೃತಿಯಾಗಿದ್ದು, ಸದ್ವಿಚಾರಗಳನ್ನು ಅರಿಯುವ ದೃಷ್ಟಿಯಲ್ಲಿ ಸಹಕಾರಿಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ವೃತ್ತಿನಿರತರಾಗಿರುವ ಮತ್ತು ವೃತ್ತಿಯಿಂದ ನಿವೃತ್ತಿಯನ್ನು ಹೊಂದಿರುವ
ಹಾಗೂ ವಿಫುಲ ಜೀವನಾನುಭವವನ್ನು ಗಳಿಸಿರುವ ಹವ್ಯಾಸೀ ಲೇಖಕ ಲೇಖಕಿಯರು ಈ ಲೇಖನಯಜ್ಞದಲ್ಲಿ ಪಾಲ್ಗೊಂಡು ಪ್ರಾಂಜಲಮನದಿಂದ ತಮ್ಮ ಸಹಕಾರವನ್ನು ನೀಡಿರುವುದು ಕೃತಿಯ ಮೆರುಗನ್ನು ಹೆಚ್ಚಿಸಿದೆ. ಒಂದೊಂದು ಲೇಖನದಲ್ಲೂ ಒಂದೊಂದು ಕೃತಿಗಳಿಗಾಗುವಷ್ಟು ವಿಷಯಗಳಿದ್ದರೂ, ಸಂಕಲನದ ದೃಷ್ಟಿಯಿಂದ ವಿಷಯಗಳನ್ನು ಕ್ರೋಢೀಕರಿಸಿ, ಅವುಗಳನ್ನು ಸಂಕ್ಷೇಪವಾಗಿಸಿ ಗಡಿಗೆಯಲ್ಲಿ ಸಾಗರವನ್ನು ತುಂಬಿಸಿದಂತೆ, ಆದರೆ ಮುಖ್ಯವಾದ ವಿಷಯಗಳನ್ನು
ಮತ್ತು ಘಟನೆಗಳನ್ನು ಕೈಬಿಡದಂತೆ ಪದಗಳಲ್ಲಿ ಪೋಣಿಸಿ ಸುಂದರವಾಗಿ ಹೆಣೆದಿರುವುದು ಲೇಖಕರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

 

 

The work ‘Darideepagu’, which includes valuable topics such as the introduction of guru heritage and spiritual leaders who reflect our Indian culture, is a work that is helpful for the personality development of the people of the present time, especially the youth, and is helpful in realizing the virtues. The amateur writers who are engaged in various fields and who have retired from the profession and have gained abundant life experience have participated in this writing and given their cooperation with great enthusiasm, which has increased the luster of the work. Even though there are many topics in each article, it is a testament to the effort of the author to consolidate the topics in terms of compilation, summarize them and fill the ocean in the border, but without leaving the important topics and events in words and weave them beautifully.

Reviews

There are no reviews yet.

Only logged in customers who have purchased this product may leave a review.