ಸಾಮಾಜಿಕ ಜಾಲತಾಣದ ಅತ್ಯಂತ ಜನಪ್ರಿಯ ವೇದಿಕೆಯೆಂದರೆ…ಕನ್ನಡ ಕಥಾಗುಚ್ಚ (ಬರಹಗಳ ಕೈಪಿಡಿ) ಜಾಗೃತ
ಮಹಿಳೆಯರು ಆರಂಭಿಸಿರುವ ಕಥಾಗುಚ್ಚ ಬಳಗದಲ್ಲಿ ಅರ್ಧ ಲಕ್ಷಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ಕಥೆ, ಕವನ ಧಾರಾವಾಹಿ
ಕೊಕ್ ಕಥೆ, ಅಪೂರ್ಣ ಕಥೆ, ನಾಟಕ, ಹಾಸ್ಯ, ವಿಚಾರ- ವಿಹಾರ, ರಸಪ್ರಶ್ನೆ ಇತ್ಯಾದಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಲು ಸಾಧ್ಯತೆಗಳಿರುವ ಅಪರೂಪದ ವೇದಿಕೆ. ಹಾಗಾಗಿ ಕಥಾಗುಚ್ಚವೆಂಬ ವಟವೃಕ್ಷದಲ್ಲಿ ಸಾವಿರಾರು ವಿಹಂಗಮಗಳು ಸ್ವಯಂ ಸ್ಪೂರ್ತಿಯಿಂದ ಸುಸ್ವರ ಹೊರಡಿಸುತ್ತಿವೆ…ಈ ಇಂಪಾದ ನಿನಾದ ಮತ್ತಷ್ಟು ಧ್ವನಿ… ಮರುಧ್ವನಿಗಳಿಗೆ ಪ್ರೇರಣೆಯಾಗುತ್ತದೆ… ಅಂತಹ ಸುಮಧುರ ಕಲರವಗಳನ್ನೆಲ್ಲಾ…ಲಿಖಿತ ರೂಪದಲ್ಲಿ ದಾಖಲಿಸುವ ಪ್ರಯತ್ನವೇ ‘ಪಯೋನಿಧಿ’ ಸಹಕಾರ ತತ್ವದ, ಪಾರದರ್ಶಕ ನೀತಿಯ, ಸದಸ್ಯರ ಸಾಹಿತ್ಯ ಸಂಕಲನಗಳು… ಕಥಾಗುಚ್ಛದ ಹೆಮ್ಮೆ… ಬರಹಗಾರರ ಸಂಭ್ರಮ… ಕನ್ನಡ ಸಾಹಿತ್ಯದಲ್ಲೊಂದು ಮೈಲಿಗಲ್ಲು… ಈಗಾಗಲೇ ನಾಲ್ಕು ಪಯೋನಿಧಿಗಳು ಬಿಡುಗಡೆಯಾಗಿದ್ದು…ಮತ್ತೆ ನಾಲ್ಕು ಸಿದ್ದವಾಗಿರುವುದು, ಸಂಯೋಜಕರ ಮತ್ತು ಸಂಘಟಕರ ದಣಿವರಿಯದ ಪರಿಶ್ರಮ ಹಾಗೂ ಬರಹಗಾರರ ಉತ್ಸಾಹ. ಈ ಪ್ರಕ್ರಿಯೆಗಳು ಒಂದು ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಶ್ಲಾಘನೀಯ ಪ್ರಯತ್ನಗಳು.
The most popular social networking platform is…Kannada Kathaguchcha (manual of writings) Kathaguchcha Balaga started by conscious women has more than half a lakh members. A rare platform with possibilities to cultivate in all genres of literature such as story, poetry serial, kok story, incomplete story, drama, comedy, vikra-vihara, quiz etc. So, in the tree called Kathagucha, thousands of Vihangamas are emitting the sound of self-inspiration…The further sound of this lovely song…will inspire echoes…
The attempt to record all such melodious works in written form is ‘Peonidhi’ cooperative principle, transparent policy, literary collections of members… pride of story line… writer’s celebration… a milestone in Kannada literature…
Four pioneers have already been released…four more are in the pipeline, thanks to the tireless efforts of composers and organizers and the passion of writers. These processes are laudable efforts to nurture and preserve a language.
Reviews
There are no reviews yet.