ಭಾವೋಲ್ಲಾಸ’ ಎಂಬ ಕೃತಿಯನ್ನು ಬರೆದು ಕಾವ್ಯಕಲ್ಪವಲ್ಲಿ ಬುಗರಿಯವರ ಕವನ ಸಂಕಲನ
ಕಾವ್ಯಕಲ್ಪವಲ್ಲಿ ಬುಗುರಿ ಓದುಗರ ಭಾವನೆಯನ್ನು ತನ್ನ ನವಿರಾದ ಸಾಹಿತ್ಯದ ಮೂಲಕ ಅಪಹರಿಸಿ ಕಾವ್ಯಕಲ್ಪವಲ್ಲಿಯವರು ಇದುವರೆಗೆ ಐದು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.
ಈ ಕವನ ಸಂಕಲನವು ಓದುಗದೊರೆಗಳನ್ನು ಹತ್ತು ಹಲವು ಆಯಾಮಗಳಲ್ಲಿ ಆವರಿಸಿ ಬಿಡುತ್ತದೆ. ಕಾವ್ಯ ಕಲ್ಪವಲ್ಲಿಯವರು ಸಾಹಿತ್ಯದ ಯಾವುದೇ ಒಂದು ಪ್ರಕಾರಗಳಿಗೆ ಅಪ್ಪಿಕೊಳ್ಳದೆ ಕಥೆ, ಕಾದಂಬರಿ, ಮುಕ್ತಕಕಾವ್ಯ, ಕವನ ಹೀಗೆ ಅನೇಕ ವಿಭಾಗಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದರಲ್ಲಿ ಸಾಫಲ್ಯತೆಯನ್ನು ಸಾಧಿಸಿದ್ದಾರೆ ಎನ್ನಬಹುದು. ಪ್ರಸ್ತುತ ‘ಬುಗುರಿ’ ಕವನ ಸಂಕಲನದಲ್ಲಿ ಕೂಡ ಅವರು ಬದುಕಿನ ವಿವಿಧ ಮಜಲುಗಳನ್ನು ವಿಭಿನ್ನ ಅಷ್ಟೇ ಸೂಕ್ಷ್ಮ ದೃಷ್ಟಿಕೋನಗಳಿಂದ
ಪರಾಕಾಯ ಪ್ರವೇಶ ಪಡೆದು ತಮ್ಮ ಕಾವ್ಯದ ಮೂಲಕ ಅನೇಕ ವಿಚಾರಗಳನ್ನು ಅನಾವರಣಗೊಳಿಸುವುದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಅವರ ಪ್ರಬುದ್ಧತೆಯನ್ನು ಗಮನಿಸಿದಾಗ ಅವರಿಂದ ಇನ್ನೂ ಉತ್ತಮ ಕೃತಿಗಳನ್ನು ನಾವು ನಿರೀಕ್ಷಿಸಬಹುದು.
Buguri
Capturing the emotions of the readers through his tender lyrics, Kavyakalpavalli has so far created five works and dedicated them to the Kannada Saraswat world. This collection of poetry leaves the readers engrossed in dozens of dimensions. It can be said that Kavya Kalpavalli has succeeded in distinguishing herself in many categories such as stories, novels, open poetry, poetry without embracing any one genre of literature. Even in the current collection of poetry ‘Buguri’, he has succeeded in unveiling many ideas through his poetry by accessing different aspects of life from different and equally sensitive perspectives. Given his maturity we can expect more great works from him.
Reviews
There are no reviews yet.