Belavadi Mallama

Author: Koudinya
ಬೆಳವಡಿ ಮಲ್ಲಮ್ಮ
ಭಾರತ ಮಾತ್ರವಲ್ಲ, ಇಡೀ ವಿಶ್ವಲ್ಲೇ ಯಾರೂ ಮಾಡಿರದಿದ್ದ, ವಿಶೇಷವಾದ ಸಾಧನೆಯನ್ನು, ಹಠ ಮತ್ತು ನಿರಂತರ ಪ್ರಯತ್ನ
ಪರಿಶ್ರಮದಿಂದ ಮಾಡಿ, ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿದವಳು, ಈ ನಾಡಿನ ಹೆಮ್ಮೆಯ ವೀರ ವನಿತೆ ಬೆಳವಡಿ ಮಲ್ಲಮ್ಮ, ಆ ಕಾಲದಲ್ಲಿ ಮೂರು ಸಾವಿರ ಮಹಿಳೆಯರಿಗೆ ಯುದ್ಧದ ತರಬೇತಿ ನೀಡಿ, ಮಹಿಳಾ ಸೈನ್ಯವನ್ನು ಸಂಘಟಿಸಿ, ಬಲು ಅಪರೂಪ ಎನ್ನಬಹುದಾದ ಮತ್ತು ಅಸಾಮನ್ಯ, ಅಸಾಧ್ಯ ಎನ್ನುವಂತ ಸಾಹಸವನ್ನು ಬೇರೆ ಯಾರೂ ಮಾಡಿರಲಿಲ್ಲ. ಸಕಲ ಕ್ಷತ್ರಿಯ ವಿದ್ಯೆಯನ್ನು ಕಲಿತು, ಖಡ್ಗ ಹಿಡಿದು, ಕುದುರೆ ಸವಾರಿ ಮಾಡುತ್ತಾ ರಣಾಂಗಣದಲ್ಲಿ ಶತ್ರುಗಳ ರುಂಡಗಳನ್ನು ಚೆಂಡಾಡುತ್ತಿದ್ದಳು ರಣಚಂಡಿಯಂತೆ ಈ ವೀರ ರಾಣಿಗೆ ಸಮಸ್ಯೆ ಎದುರಾಗಿದ್ದು ಮರಾಠರ ಸೈನ್ಯದಿಂದ. ಸಮಸ್ಯೆ ಏನು? ಶಿವಾಜ ಮಹಾರಾಜರಂತ ಪ್ರಚಂಡ ಪರಾಕ್ರಮಿ ಯುದ್ಧಭೂಮಿಯಲ್ಲಿ ಮುಖಾ-ಮುಖಿಯಾದಾಗ ಏನಾಯಿತು? ಸೋತವರು ಯಾರು? ಕರುನಾಡ ಸಿಡಿಲು ಮಲ್ಲಮ್ಮನೆ ಅಥವ ವೀರಕ್ಷತ್ರಿಯ ಶಿವಾಜಿ ಮಹಾರಾಜರೆ? ಈ ಕುತೂಹಲಕಾರಿ ಸನ್ನಿವೇಶಗಳಿಗೆ ಉತ್ತರ ಈ ಕೃತಿಯಲ್ಲಿದೆ.
Belavadi Mallamma
Belavadi Mallamma, the proud hero of this country, created a new chapter in history by doing a special feat that no one has done not only in India, but in the entire world, through perseverance and continuous effort, Belavadi Mallamma, trained three thousand women in war, organized a women’s army, which is rare and extraordinary. , no one else had ever done such an impossible feat. Having learned all the Kshatriya skills, wielding a sword and riding a horse, she used to shoot the enemy’s balls in the battlefield like Ranchandi, but this brave queen faced a problem from the Maratha army. es What is the problem? What happened when Shivaja Maharaja and the great warrior came face to face on the battlefield? Who is the loser? Karunada Sidilu Mallammane or Veerakshatriya Shivaji Maharaj? The answer to these curious situations lies in this work.

Reviews

There are no reviews yet.

Only logged in customers who have purchased this product may leave a review.