Avasara

130.00
Categories: ,
Author: Bhadravati Ramachari
130.00
ಮಿತ್ರರಾದ ಭದ್ರಾವತಿ ರಾಮಾಚಾರಿಯವರು ಕನ್ನಡ ಸಾಹಿತ್ಯಹಾಗೂ ಸಾಂಸ್ಕೃತಿಕ
ಲೋಕಕ್ಕೆ ಅಪರಿಚಿತರೇನಲ್ಲ. ರಾಜ್ಯಮಟ್ಟದ ಹಲವು ಪತ್ರಿಕೆಗಳಲ್ಲಿ ಇವರ ಕಥೆ.
ಕಾದಂಬರಿ, ಲೇಖನಗಳನ್ನು ತಾವು ಓದಿರುತ್ತೀರಿ. ಕಥಾಹಂದರದ ಚೌಕಟ್ಟಿನೊಳಗೆ
ತಮ್ಮೊಳಗಿನ ವಿವೇಚನಾಶೀಲ ಮತ್ತು ಕ್ರಿಯಾಶೀಲ ಸಂದೇಶವನ್ನು ಸಮಾಜಕ್ಕೆ
ತಲುಪಿಸುವುದು ಲೇಖಕರ ವಿಶೇಷಗಳಲ್ಲೊಂದು.
ಪ್ರಸ್ತುತ ಪುಸ್ತಕದಲ್ಲಿರುವ ಬಹುತೇಕ ಲೇಖನಗಳು ಆರಂಭದಲ್ಲಿ ಕಥಾಸ್ವರೂಪ
ಹೊಂದಿದ್ದರೂ ಕೂಡ ಕೊನೆಯ ಸಾಲುಗಳಲ್ಲಿ ತಾವೊಬ್ಬ ವ್ಯಕ್ತಿತ್ವವಿಕಸನ ಲೇಖನ
ಗಳನ್ನೂ ಬರೆಯುವಲ್ಲಿ ನಿಪುಣರೆಂದು ಸಾಬೀತು ಪಡಿಸುತ್ತಾರೆ.
ಗಹನವಾದ ವಿಷಯಗಳನ್ನು ವ್ರಥಾ ಚರ್ಚಿಸುವ ಗೋಜಿಗೆ ಹೋಗದೆ ನಮ್ಮ
ಸುತ್ತ ಮುತ್ತಲಿನ ವಿಷಯವನ್ನೇ ಲೇಖನಕ್ಕೆ ವಸ್ತುವಾಗಿಸಿಕೊಂಡು ಓದುಗರಿಗೆ
ಆಪ್ತವೆನಿಸುವ ರೀತಿಯಲ್ಲಿ ಬರೆಯುವ ಕಲೆ ಭದ್ರಾವತಿ ರಾಮಾಚಾರಿಯವರಿಗೆ
ಸಿದ್ದಿಸಿದೆ.
ಪತ್ರಿಕೋದ್ಯಮ, ದೃಶ್ಯಮಾಧ್ಯಮ ಕ್ಷೇತ್ರಗಳಲ್ಲೂ ಕೈಯಾಡಿಸಿರುವ ಲೇಖಕರು
ವೃತ್ತಿಯಲ್ಲಿ ಚಿತ್ರಕಲಾವಿದರು. ಪ್ರವೃತ್ತಿಯಲ್ಲಿ ಸಾಹಿತ್ಯದ ಹಲವು ಪ್ರಾಕಾರಗಳಲ್ಲಿ
ತೊಡಗಿಸಿಕೊಂಡು ಕನ್ನಡ ಸಾರಸ್ವತಲೋಕಕ್ಕೆ ಸಾಧ್ಯವಾದಷ್ಟು ವಿಶೇಷವೇನಾದರೂ
ಕೊಡಬೇಕೆನ್ನುವ ಹಂಬಲ ರಾಮಾಚಾರಿಯವರದು. ಶ್ರೀಯುತರಿಂದ ಇನ್ನಷ್ಟು
ಹೊಸತನದ ಆಶಯಗಳು ಅಕ್ಷರರೂಪ ತಾಳಿ ಕನ್ನಡ ಲೇಖಕರ ಪಂಕ್ತಿಯಲ್ಲಿ
ಅಗ್ರವಾಗಿ ನಿಲ್ಲಲಿ ಎಂಬುದೇ ನನ್ನ ಹಾರೈಕೆ.
ಗುರುನಾಥ ಬೋರಗಿ
ಲೇಖಕ, ಪತ್ರಕರ್ತ
Mitra Bhadravati Ramachari is no stranger to the Kannada literary and cultural world. His story in many newspapers of the state level. You have read novels and articles. Within the framework of the story line, a sensible and actionable message to the society
Delivering is one of the author’s specialties. Although most of the articles in the present book are in the form of stories in the beginning, in the last lines he proves himself to be an expert in writing articles on personality development as well.
Bhadravati Ramacharya has perfected the art of writing in such a way that the readers feel close to the subject without going to the trouble of discussing deep topics.
The author, who has dabbled in the fields of journalism and visual media, is an artist by profession. Hambala Ramachari’s ambition is to give something special to the Kannada world by engaging in many forms of literature. It is my wish that more innovations from Mr. Aksharrup Tali stand at the top of the list of Kannada writers.
Gurunath Boragi is a writer, journalist

Reviews

There are no reviews yet.

Only logged in customers who have purchased this product may leave a review.