ಶ್ರೀ ಗುರುರಾಜ್ ಜಜ್ ಸನಿಲ್ ಅವರೊಬ್ಬ ಖ್ಯಾತ ಉರಗತಜ್ಞ ಮತ್ತು ನಾಡಿನಾದ್ಯಂತ ಪ್ರಸಿದ್ಧರು. ಇವರು ತಮ್ಮ ವಿಶೇಷ ఓ తియాగి నాడో ಜೀವನಾನುಭವಗಳಿಂದ ಂದ ಈವರೆಗೆ ಹತ್ತು ವಿಭಿನ್ನ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯಲೋ ಸೋಕಕ್ಕೆ ಮಹತ್ವದ ಕೊಡುಗೆ ನೀಡಿದವರು. ‘ಹಾವು ನಾವು (ಪರಿಷ್ಕೃತ ಮೂರು ಆವೃತ್ತಿಗಳು)’ ‘ದೇವರಹಾವು ನಂಬಿಕೆ, ವಾಸ್ತವ ಅಸ್ತವ’ ‘ನಾಗಬೀದಿಯೊಳಗಿಂದ’ ‘ಹುತ್ತದ ಸುತ್ತಮುತ್ತ’ ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ನಾಗಬನವೆಂಬ ಸ್ವರ್ಗೀಯ ತಾಣ’ ಎಂಬ ಕೃತಿಗಳೊಂದಿಗೆ ಕಥೆಗಾರರೂ ಆಗಿ ‘ಗುಡಿ ಮತ್ತು ಬಂಡೆ’ ಕಥಾಸಂಕಲನ ಹಾಗೂ
‘ವಿವಶ’ ಮತ್ತು ‘ಆವರ್ತನ’ ಕಾದಂಬರಿಗಳನ್ನು ಬರೆದು ಕಾದಂಬರಿಕಾರಾಗಿ ರಾಗಿಯೂ ಗುರುತಿಸಿಕೊಂಡಿದ್ದಾರೆ. ‘ಹಾವು ನಾವು’ಕೃತಿಗೆ ಕರ್ನಾ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2010ನೇ ಸಾಲಿನ, ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ ಲಭಿಸಿದೆ.
“ನಾಗಬಿ ಗಬೀದಿಯೊಳಗಿಂದ’ ಕೃತಿಯ ‘ನಮ್ಮ ನಂಬಿಕೆ ನಾಗನಿಗೆ ವರವೇ. ಶಾಪವೇ?’ ಎಂಬ ಮುಖ್ಯ ಲೇಖನವು ಮಂಗಳೂರು
ವಿಶ್ವವಿದ್ಯಾನಿ ತ್ಯಾನಿಲಯದ 2017ರ ಪ್ರಥಮ ಬಿ. ಕಾಂ. ವಿದ್ಯಾರ್ಥಿಗಳಿಗೆ ಹತ್ತನೆಯ ಪಠ್ಯವ ಪಠ್ಯವಾಗಿದೆ. ಶ್ರೀಯುತರ ಅಧ್ಯಯನ ಮತ್ತು ಚಿಂತನೆಗಳು ಡಾಕ್ಟರೇಟ್ ಪದವಿಗೆ ಅರ್ಹವಾಗಿರುವಷ್ಟು ಉನ್ನತವಾಗಿರುವುದರಿಂದಲೇ, ‘ಕರುಣಾ ಎನಿಮಲ್ ವೆಲ್ ಫೇರ್ ಅವಾರ್ಡ್(2004)’ ಅರಣ್ಯ ಇಲಾಖೆಯ ‘ಅರಣ್ಯ ಮಿತ್ರ( 2013) ಕರ್ನಾಟಕ ಕಾರ್ಮಿಕ ವೇದಿಕೆಯ, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ( 20 (2016)’ ಸರಕಾರ ಕೊಡಮಾಡುವ, ಉಡುಪಿಜಿಲ್ಲಾ ಕನ್ನಡ
ಜ್ಯೋತ್ಸವ ಪ್ರಶಸ್ತಿ(2016), ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸೀಯೆಷನ್ ಸಂಸ್ಥೆಯ ‘ಉರಗ ಮಿತ್ರ (2017), ಹೊನ್ನಾವರದ ಕೃಷ್ಣಾನಂದ ಕಾಮತ ಪ್ರತಿಷ್ಠಾನವು ‘ಕೃಷ್ಣಾನಂದ ಕಾಮತ್ ಸಾಹಿತ್ಯ ಪ್ರಶಸ್ತಿ(2018)’ ಹಾಗೂ ಉಡುಪಿಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯು, ‘ಸೇವಾರತ್ನ(2018) ಎಂಬ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಸನಿಲ್ ಅವರ ನಾಲ್ಕು ಕೃತಿಗಳಿಂದ ಆಯ್ದ 18 ಲೇಖನಗಳು ಗೋವಾದ ಲೇಖಕಿ ಡಾ. ಸುಷಮಾ ಆರೂರು ಅವರಿಂದ ಕೊಂಕಣಿ ಭಾಷೆ(ದೇವನಾಗರಿ ಲಿಪಿ)ಗೆ ಅನುವಾದಗೊಂಡು, ‘ಗಜಾಲಿ ಪೊಟಸರ್ಯಾಂಚೊ: ಸರ್ಪ ಮೊಗಿಚೆ ಅಣಭವ!’ ಎಂಬ ಕೃತಿಯ
ರೂಪದಲ್ಲಿ 2020ರಲ್ಲಿ ಬೆಳಕು ಕಂಡಿದೆ. ಹಸಿರು ಪರಿಸರದ ಕುರಿತು ಅಪಾರ ಕಾಳಜಿಯಿಂದ ಹುಟ್ಟಿಕೊಂಡ ‘ನಮ್ಮ ಮನೆ ನಮ್ಮ ಮರ’ ಎಂಬ ಅಭಿಯಾನ ತಂಡದ ಮುಖ್ಯ ಸದಸ್ಯರಾಗಿರುವ ಶ್ರೀಯುತರು ಈವರೆಗೆ 15000ಕ್ಕೂ ಮಿಕ್ಕ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಕಳೆದ 38 ವರ್ಷಗಳಿಂದ 26 ಸಾವಿರಕ್ಕೂ ಮಿಕ್ಕ ಹಾವುಗಳನ್ನು ಸಂರಕ್ಷಿಸುತ್ತ ಬಂದ ಸಂದರ್ಭಗಳಲ್ಲಿ ಹದಿಮೂರು ಬಾರಿ ವಿಷದ ಹಾವುಗಳ ಕಡಿತಕ್ಕೂ ಒಳಗಾಗಿ ಒಮ್ಮೆ ಕೆಲವು ದಿನಗಳ ಕಾಲ ‘ಕೋಮಾ’ ಸ್ಥಿತಿಯಲ್ಲಿದ್ದು
ಬಂದಿದ್ದರೂ ಧೃತಿಗೆಡದೆ ಪರಿಸರ ಮತ್ತು ಉರಗ ಜೀವಿಗಳ ಕುರಿತು ಜನಜಾಗ್ರತಿ ಮೂಡಿಸುತ್ತ ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಿದ್ದಾರೆ.
Mr. Gururaj Judge Sanil is a renowned urologist and well known across the country. He has contributed significantly to Kannada literature by writing ten different works from his life experiences in Tyagi Nado till now. He is also a storyteller with the works ‘Havu Namu (Revised Three Editions)’ ‘Devarahavu Vikas, Vastava Astava’ ‘Nagabidinna’ ‘Huttada Samutmutha’ ‘Vishayaantara’ ‘Kamarida Satyas Chigurida Nijasya’ ‘Nagabana’ a heavenly place’ and ‘Gudi and Bande’ story anthology and ‘Vivasha’. And Ragi is also recognized as a novelist by writing ‘Avarthana’ novels. Karna Karnataka Sahitya Akademi, 2010, ‘Madhurchenna Dattinidhi Book Award’ for the work ‘Havu Namu’. “Is our faith a blessing to the Naga? A curse?” The main article is the 10th course for the students of Vishwavidyani Tanyalaya, because his studies and thoughts are so high that he deserves the doctorate degree, ‘Karuna Animal Welfare Award’ (2013) of the Karnataka Labor Forum. Rajyotsava Award (20 (2016)) Govt., Udupi District Kannada Rajo Jyotsav Award (2016), South Canara Photographers Association’s ‘Urag Mitra’ (2017), Honnavara Krishnananda Kamath Pratisthana ‘Krishnananda Kamath Sahitya Award (2018)’ and Udupi District Traders’ Welfare Forum , ‘Sevaratna’ award, 18 articles selected from Sanil’s works translated into Konkani language (Devanagari script) by ‘Ghazali Potasaryancho: Sarpa Mogiche Anabhava!’
In the form of 2020 saw the light. Being the main member of the campaign team ‘Namma Mane Namma Mara’, born out of great concern for the green environment, Sriyuth has so far planted more than 15000 saplings. In the past 38 years, more than 26,000 snakes have been preserved, and even though they were bitten by poisonous snakes thirteen times, once they were in a ‘coma’ state for a few days, they are still raising public awareness about the environment and reptiles in Puttur, Udupi.
Reviews
There are no reviews yet.