30 ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಕೌಂಡಿನ್ಯ(ವೈ.ಎನ್.ನಾಗೇಶ್) ಅವರು 300ಕ್ಕೂ ಹೆಚ್ಚು ಕಾದಂಬರಿಗಳ
ಕರ್ತೃ. ನಾಡಿನ ಎಲ್ಲ ದಿನಪತ್ರಿಕೆ,ವಾರಪತ್ರಿಕೆ, ಮಾಸಪತ್ರಿಕೆಗಳಲ್ಲೂ ಇವರ ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಕಿರುತೆರೆ ಹಾಗೂ ಬೆಳ್ಳಿತೆರೆಗೂ ಇವರ ಕಾದಂಬರಿಗಳು ಅಳವಡಿಕೆಯಾಗಿದೆ. ಚಲನಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿರುವ ಅನುಭವವೂ ಇವರಿಗಿದೆ. ಹುಟ್ಟೂರು ಹಾಸನದ ಹೊಳೆನರಸೀಪುರ.
Kaundinya (YN Nagesh), who has been cultivating literature for 30 years, is the author of more than 300 novels. His novels have been serialized in all the daily, weekly and monthly newspapers of the country. His novels have been adapted for television and silver screen. He also has experience in creating screenplays and dialogues for films. Hassan’s hometown is Holenarasipur.
Reviews
There are no reviews yet.